ಮೊನ್ನೆ ಕಾಶಿಗೆ ಹೋಗಿದ್ದೆ ಗಂಗೆಯಲ್ಲೊಂದು ಮುಳುಗು ಹಾಕಿ ಕೋಪ ಬಿಟ್ಟು ಬಂದೆ! ಬಡವನ ದವಡೆಗೆ ಮೂಲವಾದ ಈ ಪ್ರಳಯಾಂತಕ ಕೋಪವನ್ನ ಇಟ್ಟುಕೊಳ್ಳುವುದಕ್ಕಿಂತ ಬಿಟ್ಟು ಬಿಡುವುದೇ ಮೇಲಲ್ಲವೇ ? ಅಷ್ಟೇ ಅಲ್ಲದೆ, ಕೋಪ ಬಿಡುವುದು ಅನಿವಾರ್‍ಯವೂ...
‘ಜಾತ್ಯತೀತತೆ’ಯನ್ನು ಪ್ರತಿಪಾದಿಸುವ ಕೆಲವು ವಿಚಾರವಂತರನ್ನು ಸರಳವಾಗಿ, ಸುಲಭವಾಗಿ ಲೇವಡಿ ಮಾಡುವ ಮತ್ತೊಂದು ವರ್ಗದ ವಿಚಾರವಂತರೂ ನಮ್ಮಲ್ಲಿದ್ದಾರೆ. ಇಂಥವರು ಈ ದೇಶದ ಸಂಕೀರ್ಣ ಸ್ವರೂಪವನ್ನು ಅರ್ಥಮಾಡಿಕೊಂಡಿದ್ದಾರೆಯೆ ಎಂಬ ಅನುಮಾನವುಂಟಾಗುತ್ತದೆ. ಒಂದು ದೇಶದ ‘ಸಂಸ್ಕೃತಿ’ಯನ್ನು ಅಂಕಗಣಿತದ ಮಟ್ಟಕ್ಕೆ...
ಮೂರುಸಾವಿರ ಮಠದ ಆರು ಮೀರಿದ ಸಾಮಿ ಮಾರಾಯ ಹುಚ್ಚಯ್ಯ ಮಾತುಕೇಳ ಹುಬ್ಬಳ್ಳಿ ಹೂವಾತು ನಿನಪಾದ ಜೇನಾತು ದೊಡ್ಡ ಕಂಬದ ಸಾಮಿ ಮಾತು ಕೇಳ ಯಾಕ ಗವಿಯಲ್ಲಿ ಕುಂತಿ ಕಂಡು ಕಾಣದ ನಿಂತಿ ಮನಿಮನಿಯ ಬಾಗಿಲಕ...
ಗುಂಡನಿಗೆ ಬೆಟ್ಟಿಂಗ್ ಕಟ್ಟುವ ಚಟ. ಯಾವ ವಿಚಾರದಲ್ಲೂ ಅವನು ಬೆಟ್ಟಿಂಗ್ ಮಾಡುತ್ತಿದ್ದ. ಅವನ ತಂದೆ ಅವನ ಈ ಚಟ ಬಿಡಿಸಬೇಕೆಂದು ತೀರ್ಮಾನಿಸಿದ್ದರು. ಒಂದು ದಿವಸ ಗುಂಡ ಹೇಳಿದ - "ಅಪ್ಪ ಊರಿನ ಗದ್ದೆ ಬ್ಯಲಿನಲ್ಲಿ...
ಬದುಕಿನ ದೀರ್ಘ ಪಯಣದಲ್ಲಿ ಹೊಳೆದಂಡೆಗೆ ಕುಳಿತು ನೀನು ಯೋಚಿಸುವೆ ಏನನ್ನು? ನೀನೆಲ್ಲಿ ಹೋದರೂ ಹಿಂದೆಯೇ ಬರುತ್ತವೆ ನಿನ್ನ ಭೂತದ ನೆನಪುಗಳು. ಘೋರ ರಾತ್ರಿ ಕಳೆದು ಮುಂಜಾವಿನ ನಸುಕು ನಿನ್ನ ಗೋಳನ್ನು ಮೀರಿ ಉದಯಿಸುತ್ತಿರುವ ಸೂರ್ಯ...
ಹಚ್ಚಿಟ್ಟ ಹಣತೆ ಆರಿ ಹೋಗುವುದು ಗಾಳಿಯ ಸೋಂಕಿಗೆ ಉಸಿರಿನ ಉಫ್‌ಗೆ ನೀರೆಯರ ಸೀರೆಯಂಚಿನ ಸ್ಪರ್ಶಕೆ ದಾರಿದೀಪವಾಗುವ ಹಮ್ಮನು ಬಿಟ್ಟು ಬಯಲಾದಾಗ ನಾನು ಉರಿದು ಬೂದಿಯಾಗುತ್ತೇನೆ ‘ಹಚ್ಚೇವು ಕನ್ನಡದ ದೀಪ’ ಎಂಬ ಹಾಡನ್ನು ಕೇಳುತ್ತ ಕ್ಷಣದಷ್ಟು...