ಇನಿಯಾ ನೀ ಕೈ ಹಿಡಿದಾಗ
ಕನಸುಗಳು ಅರಳಿ
ಸಿಹಿನೆನಪಲಿ ಮಿಂದು
ಬದುಕಿದ್ದೆ ಅಂದು
ಇನಿಯಾ ನೀ ಕೈ ಕೊಟ್ಟಾಗ
ಕನಸುಗಳು ಕಮರಿ
ಕಹಿನೆನಪುಗಳ ಕೊಂದು
ಬದುಕಿದ್ದೇನೆ ಇಂದು
*****
ಇನಿಯಾ ನೀ ಕೈ ಹಿಡಿದಾಗ
ಕನಸುಗಳು ಅರಳಿ
ಸಿಹಿನೆನಪಲಿ ಮಿಂದು
ಬದುಕಿದ್ದೆ ಅಂದು
ಇನಿಯಾ ನೀ ಕೈ ಕೊಟ್ಟಾಗ
ಕನಸುಗಳು ಕಮರಿ
ಕಹಿನೆನಪುಗಳ ಕೊಂದು
ಬದುಕಿದ್ದೇನೆ ಇಂದು
*****