
ಭೂಮಿಗಿಂತ ಹೃದಯ ಭಾರ ಕಾಡಿಗಿಂತ ಹಾಡು ಘೋರ ಏಕೆ ತಿಳಿಯದಾಗಿದೆ? ಬೆಳದಿಂಗಳು ಸುಡುತಲಿಹುದು ನೈದಿಲೆ ಹೂ ಬಾಡುತಿಹುದು ಯಾರು ತಿಳಿಸಬೇಕಿದೆ? ಘಮಘಮಿಸುವ ಮಲ್ಲೆ ತೋಟ ಕಂಪಿನುಸಿರ ಬಿಸಿಯ ಸೂಸಿ ಏಕೆ ವಿವಶವಾಗಿದೆ? ಬೀಸಿ ಬಂದ ಯಾವ ಗಾಳಿ ಸ್ಪರ್ಶಿಸಿ ಮರ...
ಬೆಳಗಿತ್ತು ದೇಗುಲದಲ್ಲಿ ಟ್ಯೂಬ್ ಲೈಟ್ ಸೇವಾರ್ಥದಾರರ ಹೆಸರು ವಿಳಾಸ, ವಿವರಗಳ ಹೊತ್ತು ಬೆಳಕಿಗಿಂತ ಹೆಚ್ಚಾಗಿ ಮಾಹಿತಿ ಚೆಲ್ಲಿತ್ತು. *****...
ಪ್ರಭುದೃಷ್ಟಿ ಹರಿದು ಗಿರಿತುದಿಗೆ ಹೆಮ್ಮೆಯನೆರೆದು, ಹೊನ್ನ ತುಟಿಯೊತ್ತಿ ಹಸಿರೆದೆಗೆ ಮುತ್ತನು ಸುರಿದು, ಮಂಕುತೊರೆಮೈಗೆ ಬಂಗಾರ ರಸವನು ಬಳಿದು, ಹೊಳೆವ ಬೆಳಗಿನ ಚೆಲುವ ನೋಡಿರುವೆ ಮೈಮರೆದು. ಥಟ್ಟನೇಳುವುವು ಕೆಳಗಲೆವ ಕಾರ್ಮೋಡಗಳು ದಿವ್ಯಮುಖ ಮರೆ...
ಕುವರಿ ಮಿಂದಳು ನೈಜ ಪ್ರೀತಿಯಲಿ ಸರೋವರದ ಬಲಪಾರ್‍ಶ್ವದಲ್ಲೊಂದು ಪುಟ್ಟ ಗುಡ್ಡ. ಅದರಲ್ಲಿ ಅಲ್ಲಲ್ಲಿ ಗುಡಿಸಲುಗಳನ್ನು ಕಂಡ ಅಂಬೆಗೆ ತೀವ್ರ ನಿರಾಶೆಯಾಯಿತು. ಋಷ್ಯಾಶ್ರಮವಿರಬಹುದೆಂದು ಭಾವಿಸಿ ಬಂದವಳಿಗೆ ಚಿತ್ರವಿಚಿತ್ರ ವೇಷಭೂಷಣಗಳ ಜನರು ಕಾಣಿಸಿದ...
ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ ಜನತೆಯ ಹಿತಕೆ ನನ್ನಯ ತನಕ್ಕೆ ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ ನಾನು ಮಹಾತ್ಮನಾಗಿ...
ಕವಿ ವರ್ಡ್ಸ್‌ವರ್ತ್ ತನ್ನ ಮಿತ್ರ ಕೋಲ್‌ರಿಜ್‌ಗೋಸ್ಕರ ಬರೆದ ಸುದೀರ್ಘ ಕವಿತೆಯೊಂದಿದೆ; Preludes (ಆಲಾಪನೆಗಳು) ಎಂಬ ಹೆಸರಿನಲ್ಲಿ ವರ್ಡ್ಸ್‌ವರ್ತ್‌ನ ಮರಣಾನಂತರ ಇದು ಪ್ರಕಟವಾಯಿತು. ಆತ್ಮಕಥನರೂಪದ ಈ ಕವಿತೆಯಲ್ಲಿ ಕವಿ ತನ್ನ ಬಾಲ್ಯ ಮತ್ತು ಯೌ...
















