
ನಮ್ಮೊಳಗೊಬ್ಬ ನಾಜೂಕಯ್ಯ ಸ್ವಪ್ರತಿಷ್ಠೆಗೆ ಆಗರವಯ್ಯ ಮಾತಿಗೂ ತಕ್ಕಡಿ ನಗುವಿಗೂ ತಕ್ಕಡಿ ಮುನಿಸಿಗೆ ಏತಕೊ ಬರ ಇಲ್ಲವಯ್ಯ //ಪ// ನಮ್ಮೊಳಗೊಬ್ಬ ನಾಜೂಕಯ್ಯ ಇವನಿಗೆ ಸಮವು ಯಾರಿಲ್ಲವಯ್ಯ ಕಂಡರೆ ಯಾರಾದರೂ ಇವನೆತ್ತರ ಬೇರಿಗೆ ಬಿಸಿನೀರು ಗ್ಯಾರಂಟಿಯಯ್...
ಸತ್ವ ದಯಪಾಲಿಸುವ ಸತ್ಯದಾಭರಣ ಪಡೆದು ಸೌಂದರ್ಯ ಅದೆಷ್ಟು ಮೆಚ್ಚಾಗುವುದು! ಸುಂದರ ಗುಲಾಬಿ ಹೂ ಮೊದಲಿಗಿಂತಲು ಚಂದ ಅದರೊಳಗೆ ಹುದುಗಿದ ಸುಗಂಧ ಬಲದಿಂದ. ಕಣಗಿಲೆಯ ಹೂವೂ ಗುಲಾಬಿ ಹೂವಿನ ದಟ್ಟ ಕೆಂಪುಬಣ್ಣವ ಪಡೆದು, ಮುಳ್ಳ ಜೊತೆ ನೇತಾಡಿ ಬೇಸಿಗೆಯ ಉಸ...
ಬೀಸಿಬಂದ ತಂಗಾಳಿ ಅನುರಾಧ, ಶಂಕರ ಬಂದಿಳಿದಾಗ ಸುಶೀಲಮ್ಮನ ಮನಸ್ಸಿಗೆ ಕವಿದ ಮೋಡ ಕರಗಿ ಹಿತವೆನಿಸುತ್ತದೆ. ಮಗಳನ್ನು ನೋಡಿದಾಗ ರಾಮಕೃಷ್ಣಯ್ಯನವರೂ ಮಾತು ಬಾರದೆ ಮೂಕರಾಗುತ್ತಾರೆ. ಪ್ರೀತಿಯ ಮಗಳು ಒಂದು ತಿಂಗಳ ನಂತರ ಮುಂದೆ ಬಂದು ನಿಂತಾಗ ಅವರ ಪ್ರೀ...
ದೇವನು ಇವ ದೇವನು ನರ ದೇಹಕೆ ಇವ ದೇವನು ಹುಟ್ಟಿಗೆ ಮರು ಹುಟ್ಟು ನೀಡಿ ಕಾಯುವ ಈ ವೈದ್ಯನೂ ಬಾಧೆಯಲಿ ನಲುಗಿದ ದೇಹಕ್ಕೆ ಮುಕ್ತಿದಾತ ವೈದ್ಯನು ತಾನಾಗಿಹನು ವ್ಯಾಧಿಯೆನ್ನುವ ವೈರಿಯ ಬಡಿದೋಡಿ ಸುವ ಈಶನು ನೋವ ನೀಡಿ ನಲಿವು ಕೊಡುವ ಕಹಿಯ ತಿನ್ನಿಸಿ ಸವಿ...
ಭ್ರಷ್ಟಾಚಾರದ ಬಹುಮುಖಿ ನೆಲೆಗಳನ್ನು ಕಂಡುಕೊಳ್ಳುವ ಜರೂರಿನಲ್ಲಿ ನಾವಿದ್ದೇವೆ; ಯಾಕೆಂದರೆ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಭ್ರಷ್ಟಾಚಾರ ವಿರೋಧಿ ಕೂಗು ಮತ್ತು ಕ್ರಿಯೆಗಳನ್ನು ನಾವು ಕಾಣುತ್ತಿದ್ದೇವೆ. ಭ್ರಷ್ಟಾಚಾರ ವಿರೋಧ ಎನ್ನುವುದು ಯಾವ ಹಂ...
















