ಪ್ರೀತಿ…
ಹಣೆಯ ಕುಂಕುಮವಾದರೆ
ಮುತ್ತೈದೆ ಮಮತೆ.
ಪ್ರೀತಿ…
ಹೋಳಿ ಬಣ್ಣವಾದರೆ
ಹುಲಿವೇಷ, ರೋಷ.
*****