
ಹಸಿವು ರೊಟ್ಟಿಗಳು ಒಂದಕ್ಕೊಂದು ಪೂರಕ ಹೀಗೆಂದೇ ಒಂದನ್ನೊಂದು ನಿಯಂತ್ರಿಸುತ್ತವೆ. ರೊಟ್ಟಿ ಅಪೂರ್ಣವಾದರೆ ಹಸಿವೂ ಅಪೂರ್ಣ ಹಸಿವು ಪೂರ್ಣವಾದರೆ ರೊಟ್ಟಿ ಪರಿಪೂರ್ಣ. *****...
ಏಕೆ ಹುಡುಕಲಿ ನಿನ್ನ? ಜಗಜ್ಜಾಹೀರವಾಗಿರಲು ನೀನು| ಏಕೆ ಕಾಣಿಸುವುದಿಲ್ಲವೆನ್ನಲಿ ಸರ್ವವ್ಯಾಪಿಯಾಗಿರುವ ನಿನ್ನ| ಅಣುರೇಣು ತೃಣಕಾಷ್ಟದಲಿ, ಎಲ್ಲಂದರಲ್ಲಿ ಸರ್ವಾಂತರ್ಯಾಮಿಯಾದ ನಿನ್ನ|| ನಿನ್ನ ಒಂದು ಈ ಭೂಅರಮನೆಯಲಿ ಗಾಳಿ, ನೀರು, ಬೆಳಕು ಶಕ್ತಿಯಾ...
ಸೂರ್ಯನಿಂದ ಭಾರಿ ಬಿಸಿಯಾದ ಮತ್ತು ವಿದ್ಯುತ್ ಆವೇಷದ ಅನಿಲವು ಹೊರ ಹೊಮ್ಮುತ್ತಿರುವುದು ಇತ್ತೀಚೆಗೆ ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಐರೋಪ್ಯ ಬಾಹ್ಯಕಾಶ ಸಂಸ್ಥೆ SOHO (Solar and Heliospheric Observatory) ಎಂಬ ಉಪಗ್ರಹವು ಇದನ್ನ...
ಏನಿದೀತನೆಲ್ಲರನು ಎಲ್ಲವನು ಬರಿದು ಟೀಕಿ ಪನೆಂದೆನ್ನದಿರಿ. ಚಳಿ ಮಳೆ ಬಿಸಿಲಿಂಗುಂ ಟೇನಾದೊಡಂ ಆಯ್ಕೆಯೊಳು ಕೇಡೆಣಿಪ ಬಯಕೆ ? ಮನೆಯ ಮಾಡುತಲೆಮ್ಮ ಉತ್ತರವಿರಬೇಕದಕೆ ಮನೆಯ ಮಾಡುವೊಡಲ್ಲಿ ಉಳಿ ಸುತ್ತಿಗೆ ಬೇಕದಕೆ – ವಿಜ್ಞಾನೇಶ್ವರಾ *****...
ಕಿವಿಗಡಚಿಕ್ಕುವಂತೆ ತಮಟೆಯ ಸದ್ದು ಹಾಯುತ್ತಿದ್ದಾರೆ ಕೂಂಡ ಎಲ್ಲರೂ… ದೊಡ್ಡಮ್ಮ-ಅಂತರಗಟ್ಟಮ್ಮ ಅಕ್ಕ-ತಂಗಿಯರು ಮೊದಲಾಗುವರು ಉಳಿದವರು ದೇವಿಯನು ಹಿಂಬಾಲಿಸುವರು ಕಾಲು ಸುಡದೇ? ಇಲ್ಲ ಎನ್ನುವರು! ಅಗೋ ಲಕುಮಿ ನನ್ನ ನೆರೆ ಮನೆಯವಳು ಹಾಯುತ್ತಿ...
ಗೂಳಿ ಗುಟುಕು ಹಾಕುವುದು ಬಳಿಯಲ್ಲಿದ್ದ ಸರ್ಕಾರಿ ಶಾಲೆಯ ಪಾಳುಬಿದ್ದ ಗೋಡೆಗೆ ಬಡಿದು ಪ್ರತಿಧ್ವನಿಸುತ್ತದೆ. ರಾಜಯ್ಯ ಈ ಶಾಲೆಗೆ ಹೆಡ್‌ಮಾಸ್ತರರಾಗಿ ಬಂದಮೇಲೆ ಶಾಲೆ ಒಂದಿಷ್ಟು ಒಪ್ಪವಾಗಿ ಸುಣ್ಣಬಣ್ಣ ಕಂಡಿದೆ. ಗೋಡೆಗಳ ಮೇಲೆ ಹಿರಿಯ ಕವಿ, ಸಾಹಿತಿಗ...
















