ಭರಿಸಲಾಗುತ್ತಿಲ್ಲ
ಹೆಂಡತಿಯ ಬೇಡಿಕೆಗಳ ರಾಶಿ
ಸಂಸಾರ ತ್ಯಜಿಸಿ
ನಾನಾಗಬೇಕೆಂದಿರುವೆ ಸನ್ಯಾಸಿ
*****