ಏನಿದೀತನೆಲ್ಲರನು ಎಲ್ಲವನು ಬರಿದು ಟೀಕಿ
ಪನೆಂದೆನ್ನದಿರಿ. ಚಳಿ ಮಳೆ ಬಿಸಿಲಿಂಗುಂ
ಟೇನಾದೊಡಂ ಆಯ್ಕೆಯೊಳು ಕೇಡೆಣಿಪ ಬಯಕೆ ?
ಮನೆಯ ಮಾಡುತಲೆಮ್ಮ ಉತ್ತರವಿರಬೇಕದಕೆ
ಮನೆಯ ಮಾಡುವೊಡಲ್ಲಿ ಉಳಿ ಸುತ್ತಿಗೆ ಬೇಕದಕೆ – ವಿಜ್ಞಾನೇಶ್ವರಾ
*****
ಏನಿದೀತನೆಲ್ಲರನು ಎಲ್ಲವನು ಬರಿದು ಟೀಕಿ
ಪನೆಂದೆನ್ನದಿರಿ. ಚಳಿ ಮಳೆ ಬಿಸಿಲಿಂಗುಂ
ಟೇನಾದೊಡಂ ಆಯ್ಕೆಯೊಳು ಕೇಡೆಣಿಪ ಬಯಕೆ ?
ಮನೆಯ ಮಾಡುತಲೆಮ್ಮ ಉತ್ತರವಿರಬೇಕದಕೆ
ಮನೆಯ ಮಾಡುವೊಡಲ್ಲಿ ಉಳಿ ಸುತ್ತಿಗೆ ಬೇಕದಕೆ – ವಿಜ್ಞಾನೇಶ್ವರಾ
*****