
ಉರಿವ ಕೊಳ್ಳಿಯ ಭಾರಕ್ಕೆ ಸ್ನಾಯುಗಳು ಸಡಿಲವಾಗಿಲ್ಲ. ದೀಪದ ಮಾದಕ ಮತ್ತು ಆಫೀಮು ತುಂಬಿದ ಸೀಸೆ ಅಮೃತ ಶಿಲೆಯ ಕಣ್ಣುಗಳಲ್ಲೂ ಕಡುಕಪ್ಪು ಗೋಲ ನಿದ್ದೆ ಭರಿಸದ ಯಾವುದೋ ಮಾಯೆ. ರಾತ್ರಿ ಜಾಗರಣೆ ತೇಪೆ ಹಾಕಿದ ಸೀರೆಯ ಅರೆ ತೆರೆದ ಎದೆಯ ಆಕೆಯದಷ್ಟೇ ಅಲ್ಲ...
ಸರಕಾರ ಬಯಸುತ್ತದೆ ಭಾವೈಕ್ಯ ಹಾಗೂ ರಾಷ್ಟ್ರಭಕ್ತಿ ಆಸ್ತಿಕ ಮಹಾಶಯರು ಬಯಸುತ್ತಾರೆ ಭವಬಂಧದಿಂದ ಮುಕ್ತಿ ಅಮೇರಿಕ ಮತ್ತು ರಷ್ಯ ಪರಸ್ಪರ ಧ್ವಂಸಗೊಳಿಸುವ ಅಸ್ತ್ರ ಬಡ ದೇಶಗಳು ಬಯಸುತ್ತವೆ ಅನ್ನ ಮತ್ತು ವಸ್ತ್ರ ವಿಮರ್ಶಕರು ಬಯಸುತ್ತಾರೆ ಸಾಮಾಜಿಕ ಹೊಣ...
ಸಾಯಂಕಾಲ ಮದರಾಸಿನಿಂದ ಬಂದ ಮೈಲ್ ಬಂಡಿಯು ಕಾಸರಗೋಡು ನಿಲ್ದಾಣದಲ್ಲಿ ನಿಲ್ಲುತ್ತಲೇ ಅದನ್ನು ಹತ್ತಿದ ಕೆಲವು ಪ್ರಯಾಣಿಕರಲ್ಲಿ ಅಚುತನೂ ಒಬ್ಬ. ಅಚ್ಯುತನೆಂದರೆ – ಮಾತಿನ ಮಲ್ಲ. ಅವನಿಗೆ ಪರಿಚಿತರನ್ನು ಕಂಡರೆ ಮಾತ್ರ ಮಾತು ಬರುವುದಲ್ಲ ̵...
(ಕೆಳಗಿನ ಚರಣಗಳ ಆರ್ಥವು ಸ್ಪಷ್ಟವಾಗಿ ತಿಳಿವಂತೆಯೂ ಓದುವುದಕ್ಕೆ ತೊಡಕಾಗದಂತೆಯೂ ಪದಗಳನ್ನು ಸೇರಿಸಿಕೊಂಡು ಬರೆಯಲಿಲ್ಲ. ಸಂಧಿಯನು ಮಾಡದಿದ್ದರೂ ಅಲ್ಲಲ್ಲಿ ತಿದ್ದಲು ಅನುಕೂಲವಿದೆ) “ಎಲೆಲೆ! ಕಬ್ಬುನ! ನೀನು ಮಲಿನ ಹಸ್ತದಿ ತುಡುಕಿ, ಪೊಲೆಗೈ...
ಮುಗಿದ ಕತೆಗೆ ತೆರೆಯ ಹಾಕಿ ಬಾಳ ಪುಟದ ತೆರೆಯ ಬಿಚ್ಚಿ ಕುಂಚ ಹಿಡಿದು ಬಣ್ಣ ಹಚ್ಚಿ ಚಿತ್ತಾರ ಬಿಡಿಸಿತು ಚಂಚಲ ಮನಸು ||ಇದು|| ಭಾವಲತೆಯ ದಳವ ಬಿಡಿಸಿ ಅರಳಿ ಚಂದ ಹೂವ ಮುಡಿಸಿ ಮುಡಿಯ ಏರಿ ಒಲವ ತೋರಿ ಮನವ ಸೆಳೆಯಿತು ಚಂಚಲ ಮನಸು || ಕತ್ತಲೆಯ ನೀಗಿಸ...
ಲವ್ ಯಾನೆ ಪ್ರೇಮದ ಬಗ್ಗೆ ಓಲ್ಡ್ ಮಾಡಲ್ ಕವಿಗಳಿಂದ ಹಿಡಿದು ರೀಸೆಂಟ್ ಕವಿ ಸಾರ್ವಭೌಮರವರೆಗೂ ಎಷ್ಟೇ ಡಿಸೆಂಟ್ ಆಗಿ ಡಿಲೈಟ್ ಆಗಿ ಫ್ಲವರಿಯಾಗಿ ಪವರ್‍ಫುಲ್ ಆಗಿ ಬರೆದರೂ, ಬರೆದು ಪ್ರೇಮಿಸಿದರೂ ನೀವೇನೆ ಅನ್ನಿ ಲವ್ ಒಂತರಾ ಅಪಾಯ ಕಣ್ರಿ – ಅ...















