ಹಿಪಾಕ್ರಸಿ (ಬಡಾಯಿ)

ಹುಳಗಳು ಜೊಲ್ಲು ಸುರಿಸಿ ಸತ್ತು ರೇಶ್ಮೆಯಾಗಿ ಮಡಿವಂತರ ಮೈಮೇಲೆ ಏರಿದರೆ ಮಡಿ ಇರುವರಂತೆ - ಮನುಷ್ಯ ಮನುಷ್ಯ ಮುಟ್ಟಿದರೆ ಮೈಲಿಗೆಯಾಗುವರಂತೆ ನೀತಿಪಾಟ ಹೇಳಿಕೊಟ್ಟವನಾವನೊ?..... *****

ಮಿಲನ

ಬತ್ತಿಯಲ್ಲಿರುವ ಪ್ರತಿ ಎಳೆಯಲ್ಲು ಅಡಗಿ ಕುಳಿತಿದೆ ಬೆಳಕಿನ ಕಿರಣ ಎಣ್ಣೆಯಲ್ಲಿರುವ ಪ್ರತಿ ಕಣದಲ್ಲು ತುಡಿಯುತ್ತಿದೆ ಬೆಳಕಿನ ಹೂರಣ ಮಣ್ಣಿನ ಹಣತೆಯ ಹಾಸಿಗೆಯಲ್ಲಿ ಎಣ್ಣೆ ಬತ್ತಿ ಬೆರೆತು ಬಿರಿಯುತ್ತಿದೆ ಬಿರುಸು ಬಾಣ *****
ಗಿಣಿಯ ಸಾಕ್ಷಿ

ಗಿಣಿಯ ಸಾಕ್ಷಿ

ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ ಭುಜದ ಮೇಲೆ ಸದಾ ಸಂತಸದಿಂದ ಹರಟುತ್ತಿದ್ದ...

ಪುಟ್ಟ ಕೆಂಚವ್ವ

ಹೊತ್ತಾರೆ ಸೂರ್‍ಯನ ಕಿರಣಗಳು ಮುತ್ತಿಡಲು ಹಾಳು ಹಕ್ಕಿಯ ಹಾಡು ಕಿವಿ ತುಂಬಲು ಕಿಸುರುಗಣ್ಣನು ತೆರೆದು ಸೆಟೆದ ಹೂ-ಮೈಯ ಮುರಿದು ಆಕಳಿಸುವಳು ನಮ್ಮ ಪುಟ್ಟ ಕೆಂಚವ್ವ..... ಚೂರು ಅಂಗಳವನೆ ಪರಪರ ಕೆರೆದು ಒಡೆದ ಗಡಿಗೆಯ ಸೊಂಟಕ್ಕೆ...
ವಿಜಯ ವಿಲಾಸ – ಸಪ್ತಮ ತರಂಗ

ವಿಜಯ ವಿಲಾಸ – ಸಪ್ತಮ ತರಂಗ

ಇತ್ತ ರತ್ನಾವತಿಯ ಅರಮನೆಯಲ್ಲಿ ಮಾರನೆಯ ದಿನ ಅಗ್ನಿಶಿಖ ರಾಕ್ಷಸೇಂದ್ರನು ತನ್ನ ಪತ್ರದಂತೆ ಈವರೆಗೆ ವೀರಭೈರವನು ವಿಜಯನನ್ನು ದುರ್ಗಿಗೆ ಬಲಿಗೊಟ್ಟೇ ಇರುವನೆಂಬ ದೃಢವಾದ ನಂಬಿಕೆಯಿಂದ ಶತ್ರು ನಿವಾರಣೆಯಾಯಿತೆಂದು ತನ್ನಲ್ಲಿ ತಾನು ಸಂತೋಷಪಟ್ಟು ಕೊಂಡಿದ್ದನು. ಆ ದಿನ...

ಗೋರಿಯಾಚೆಗಿನ ಮರ

ಸ್ತಬ್ಧರಾತ್ರಿಯಲ್ಲಿ ಕ್ಲೇಷಗೊಂಡಿದೆ ಗೋರಿಯಾಚೆಗಿನ ಮರ. ಎಲೆಗಳಲ್ಲಿ ರೌರವ ಮರ್‍ಮರ ಹುದುಗಿಸಿಟ್ಟ ಎದೆಯ ಹಾಡನ್ನು ನಿರ್ಜನ ನೆಲೆಯಲ್ಲಿ ಆಗಾಗ ಗುನುಗುತ್ತಾ, ನಿರುಮ್ಮಳ ನಗ್ನತೆಯ ಧರಿಸಿ ಬಯಲಾಗಬೇಕು. ವಿಷಣ್ಣತೆಯ ಹಿಂಡು ಹಿಂಡು ಕುರಿಗಳು ದಾರಿಯುದ್ದಕ್ಕೂ ಸಾಗುತ್ತಿವೆ. ಅಲ್ಲೆಲ್ಲೋ...

ಸಮುದ್ರ

ಸಮುದ್ರವಿಲ್ಲದ ಹೈದರಾಬಾದಿಗೆ ನಾನೇ ಸಮುದ್ರ- ವೆಂದು ಹರಡಿದೆ ಆ ಮಹಾನಗರದ ಉದ್ದಗಲ ತುಂಬಿ ಬೀದಿಗಳ ತುಂಬಿ ಕೇರಿಗಳ ಒಳಗೊಳುವೆನೆಂದು ನನ್ನ ತಳಮಳದಲ್ಲಿ ಅದರ ಕಳವಳ ತಲ್ಲಣಗೊಳ್ಳುತ್ತ ಕರೆದು ಕೈ ಚಾಚಿ ತೆರೆದು ತೆರೆಬಿಚ್ಚಿ ತೆರೆದರೂ...
ಡಿ.ಎಚ್. ಲಾರೆನ್ಸ್‍ನ “ಸನ್ಸ್ ಎಂಡ್ ಲವರ್‍ಸ್”

ಡಿ.ಎಚ್. ಲಾರೆನ್ಸ್‍ನ “ಸನ್ಸ್ ಎಂಡ್ ಲವರ್‍ಸ್”

ಭಾಗ-೨ ಆತ ತನ್ನ ಹೆತ್ತಮ್ಮನನ್ನು ಒಬ್ಬ ಉತ್ಕಟ ಪ್ರೇಮಿಯಂತೆ ಪ್ರೀತಿಸುತ್ತಾನೆ. ತಾಯಿಯ ಪ್ರೀತಿಯ ಅಭಿಲಾಷೆಯಿಂದ ಹೊರಬರಲಾಗದೆ ತನ್ನನ್ನು ಆರಾಧಿಸಿ, ಪ್ರೀತಿಸಿದ ಬಾಲ್ಯದ ಗೆಳತಿಯಿಂದ ದೂರ ಸರಿಯುತ್ತಾನೆ. ಪ್ರೇಮ ಕಾಮದ ಹುಡುಕಾಟದಲ್ಲಿ ಅಸಂಬದ್ಧವೆನಿಸುವಂತೆ ತನಗಿಂತ ಹಿರಿಯಳಾದ...

ಕತ್ತಲಲ್ಲಿರುವವನು

ಏರಬೇಕೆ? ಹೇಗೆ? ಈ ಬೆಟ್ಟಗಳು ಮಂಜು ರಾಶಿಗಳಲ್ಲ. ಮಂಜು ಕವಿದ ಶಿಖರಗಳಲ್ಲಿ ಮೆಟ್ಟಿಲು ಇಲ್ಲ. ಅಲ್ಲಿರುವ ನಿನಗೆ ಇಲ್ಲಿರುವ ನಾನು ಕಳಿಸಿದ ದುಃಖದ ಸುದ್ದಿ: ಒಮ್ಮೊಮ್ಮೆ ಎದ್ದಾಗಲೂ ನೆತ್ತರೊಳಗಿನ ಪರ್ವತ ನನ್ನ ಕೆಳಕ್ಕದುಮಿ ‘ಇಲ್ಲ’...