
ಮಾತು ಎಂಬ ಎರಡಕ್ಷರ ಜನ್ಮಾಂತರಗಳ ನಿಲುವು ಅಮ್ಮಾ ಎಂಬ ಭಾವ ಮಮತಾಮಯಿ ಕರುಳ ಬಳ್ಳಿ ಸ್ವರೂಪ|| ನಮ್ಮ ಮಾತು ಭಾವನೆಯಂಗಳದೆ ಬೆರೆತಂತೆ ಜೀವನಾಡಿ ಸ್ವರ ಸಪ್ತಸ್ವರ ನಾದ ಜನುಮ ಓಂಕಾರ ರಾಕಾರ ಶಕ್ತಿ ಸ್ವರೂಪ|| ಮಾತು ಎಂಬ ಎರಡಕ್ಷರ ಅಲಂಕಾರ ಸದ್ ಗುಣಾಲೀ...
ಬೆಂಗಳೂರಿನ ಉದ್ದಗಲಕ್ಕೂ ಚೈತನ್ಯವ ಹಂಚುವ ಸಂತನಂತೆ ಕಾಣಿಸಿಕೊಳ್ಳುತ್ತಿದ್ದ ಶತಾಯುಷಿ ನಿಟ್ಟೂರು ಶ್ರೀನಿವಾಸರಾವ್ ಇನ್ನು ನೆನಪಿನ ಮೊಗಸಾಲೆಯಲ್ಲೊಂದು ಪೇಂಟಿಂಗ್. ಸಾರ್‍ವಜನಿಕ ವಲಯದಲ್ಲಿ ಉನ್ನತ ಹುದ್ದೆಗಳ ಅಲಂಕರಿಸಿಯೂ ಚಾರಿತ್ರ್ಯ ಉಳಿಸಿಕೊಂಡಿದ...
ತಿಮ್ಮ: “ಸಾರ್ ಒಂದು ಕೆ.ಜಿ. ನಾಯಿ ಬಿಸ್ಕೆಟ್ ಕೊಡ್ತಿರಾ?” ಅಂಗಡಿಯಾತ ಕೇಳಿದನು. “ಇಲ್ಲೇ ತಿನ್ನುತ್ತೀರಾ ಅಥವಾ ಪ್ಯಾಕು ಮಾಡಿಕೊಡಲಾ” *****...
ಒಮ್ಮೆ ಸಂಸಾರದಲ್ಲಿ ಬೇಸತ್ತ ಗೃಹಸ್ಥ, ಒಬ್ಬ ಸಾಧು ಹತ್ತಿರ ಬಂದು ಕೇಳಿದ- “ದೈವ ನಮಗೇಕೆ ಕಾಣುವುದಿಲ್ಲ?” ಎಂದು. ಸಾಧು-ಹೇಳಿದ “ನಿನಗೆ ಆಕಾಶದಲ್ಲಿ ತೇಲುವ ಕರಿಮೋಡದಲ್ಲಿ ನೀರು ಕಾಣುತ್ತದಯೇ?” ಎಂದು. “ಇಲ್ಲಾ&...
ರೊಟ್ಟಿ ಫಲವತಿಯಾದ ಸಂಭ್ರಮ, ಸಂಕಟ ತಳಮಳದಾತಂಕ ಅವ್ಯಕ್ತ. ಹಸಿವಿಗದರದೇ ಪ್ರಪಂಚ ವ್ಯಕ್ತಕ್ಕೇ ಕಿವುಡು. ಇನ್ನು ಅವ್ಯಕ್ತಕ್ಕೆ ದಿವ್ಯ ನಿರ್ಲಿಪ್ತ. *****...
ಬುದ್ಧ ಹೇಳಿದ ಮುಳ್ಳಿನ ಕಿರೀಟ ಧರಿಸಿದರೆ ನೋವುಗಳು ಎದೆಗಿಳಿದು ಅಲ್ಲಿ ಮರಗಳು ಹೂಗಳು ಹುಲ್ಲು ಹಸಿರು ಎಲ್ಲವೂ ಮೌನವಾಗುತ್ತವೆ. ಅವನಿಗೆ ಗೊತ್ತಿಲ್ಲ ಮುಳ್ಳಿನ ಹಾಸಿಗೆಯ ಕಡಿತದಲಿ ನಕ್ಷತ್ರಗಳ ತಿಳಿ ಬೆಳದಿಂಗಳು ಎಲ್ಲವೂ ಉಕ್ಕಿಯ ಉರಿಯಂತೆ ಸುಡುತ್ತ...
ಮಹಾತ್ಮ ಗಾಂಧೀಜಿಯವರು ಆಡಿನ ಹಾಲನ್ನು ಕುಡಿಯುತ್ತ ಆದರ್ಶವಾಗಿ ಬಾಳಿದ ಚರಿತ್ರೆಯನ್ನು ಓದಲಾಗಿದೆ. ಆಡಿನ ಹಾಲಿನಲ್ಲಿರುವ ಅನೇಕ ಮಹಾತ್ಮೆಗಳು ಆರೋಗ್ಯಕ್ಕೆ ಪುಷ್ಟಿದಾಯಕವೆಂದೇ ಮಹಾತ್ಮರು ಬಳಸಿದ್ದು ಸತ್ಯದ ಸಂಗತಿ. ಈಗ ಪ್ರಸ್ತುತ ಆಡಿನ ಹಾಲಿಗೆ ನೇರ...















