
ಏಯ್! ಯಾರು ನೀನು? ನಾನು ಹೂಗಿಡಗಳ ಮಿತ್ರ ಏಯ್! ಯಾರು ನೀನು? ನಾನು ನದಿಯ ಪಾತ್ರ ಏಯ್! ಯಾರು ನೀನು? ನಾನು ಅಗ್ನಿ ನೇತ್ರ ಏಯ್! ಯಾರು ನೀನು? ನಾನು ಉಲ್ಲಾಸ ಚೈತ್ರ ಏಯ್! ಯಾರು ನೀನು? ನಾನು ಪದ್ಮ ಪತ್ರ ಏಯ್! ಯಾರು ನೀನು? ನಾನು ನಾಟಕದ ಪಾತ್ರ ಏಯ...
ಇತ್ತೀಚಿನ ದಿನಗಳಲ್ಲಿ ಹಿಂದೆಂದಿಗಿಂತ ಹೆಚ್ಚಾಗಿ ಜಾತಿ ಸಂಬಂಧೀ ಸಂಗತಿಗಳು ಬೀದಿಗೆ ಬಂದು ಬಾಯಿ ಮಾಡುತ್ತಿವೆ. ಜಾತಿ ಎನ್ನುವುದು ಕೆಲವರಿಗೆ ಅಭಿಮಾನದ, ಇನ್ನು ಕೆಲವರಿಗೆ ಅವಮಾನ ವಿಷಯವಾಗಿ ಪರಿಣಮಿಸಿದ ಇಂಡಿಯಾ ವಿಷವರ್ತುಲದಲ್ಲಿ ಜಾತಿಯು ಸಾಮಾಜಿಕ...
ಆಗೊಮ್ಮೆ ಈಗೊಮ್ಮೆ ಜಗದ ನಿಯಮಗಳು ಬದಲಾಗುತ್ತವೆ. ಬಿಸಿನೀರಿನಲ್ಲೂ ಜೀವಜಗತ್ತು ತೆರೆದು ಕೊಳ್ಳುತ್ತದೆ. ಸಾಗರದ ಬುಡವೂ ನಿಗಿನಿಗಿ ಉರಿಯುತ್ತದೆ. ಎದೆಯ ಕಡಲಿಗೂ ಬೆಂಕಿ ಇಳಿಯುತ್ತದೆ, ಅನ್ವೇಷಣೆಯ ಆಲಂಬನ ವ್ಯತ್ಯಾಸಗೊಂಡಿದ್ದು ವ್ಯಸನದಿಂದಲೇ ದೃಷ್ಟಾ...
ಕೆಲಸವಿದ್ದವರು ಮಾತಾಡುತ್ತಾರೆ. ದಿನವೂ ಅನೇಕ ಕಾಗದ ಪತ್ರಗಳಿಗೆ ಸಹಿ ಹಾಕುವುದರಿಂದ ಬಹಳ ಬೇಗನೆ ಸುಸ್ತಾಗುತ್ತಾರೆ. ಪ್ರತಿ ಮುಂಜಾನೆ ನುಣುಪಾಗಿ ಗಡ್ಡ ಹರೆಯುವ ಇವರ ಮುಂದಿನ ಜೇಬಿನಲ್ಲಿ ಸೀಸನ್ ಟಿಕೇಟು ಹಿಂದಿನದರಲ್ಲಿ ಬಾಚಣಿಗೆ ಇಲ್ಲದವರು ಮೌನವಾಗ...
ನಾನು ಯಾರು ಯಾರೋ ಆಗಿ ಬಿಟ್ಟಿದ್ದೇನೆ, ನಿಜವಾಗಿ ಯಾರಾಗಿರಬೇಕೆಂದು ನಿರ್ಧಾರಮಾಡಲು ಆಗಿಯೇ ಇಲ್ಲ. ನನ್ನ ಅಂಗಿಯೊಳಗೆ ಕಳೆದು ಹೋಗಿರುವ ಅವರೆಲ್ಲ ಬೇರೆ ಬೇರೆ ಊರುಗಳಿಗೆ ಹೋಗಿಬಿಟ್ಟಿದ್ದಾರೆ. ಹಾಂ ಈಗೆಲ್ಲ ಸರಿಯಾಗಿದೆ ಅನ್ನಿಸಿ ನಾನು ಜಾಣನಂತೆ ಕಾಣ...














