
ಮೂಡಿಬರಲಿ ಹೊಸ ವರುಷದ ಹೊಸ ಕಾಂತಿಯ ತಾರೆ ಸಾಗಿ ಬರಲಿ ಮೇಲಿನಿಂದ ಹೊಸ ಬೆಳಕಿನ ಧಾರೆ ಹಸಿದ ಪುಟ್ಟ ಕಂದಮ್ಮಗೆ ಹೊಟ್ಟೆ ತುಂಬ ಹಾಲು, ದುಡಿವೆ ಎನುವ ಕೈ ಕಾಲಿಗೆ ಕೆಲಸವಿರುವ ಬಾಳು, ಹಬ್ಬುತಿರುವ ಬಳ್ಳಿಗಳಿಗೆ ಹಂಬಿನ ಆಧಾರ, ಆಗಲಿ ಈ ಹೊಸವರುಷ ಸಮೃದ್...
ಬ್ರಿಟೀಷ್ ಏರ್‌ವೇಸ್ ಪಯಣ ಒಳಗಡೆ ಬಿಳಿಯ ಐದೂ ಹುಡುಗಿಯರ ಕಲವರ; ಇವರು ಪಂಚಕನ್ಯೆಯರೆ….. ಹಾಗೆಂದೇ ಕರೆಯುತ್ತಿದ್ದಾರೆ ಸಹ ಭಾರತೀಯ ಪಯಣಿಗರು. ಜೊತೆಗೆ ಹಸಿರು ಕಣ್ಣಿನ ಕೆಂಪು ತುಟಿಯ ಈಗಷ್ಟೇ ಅರಳಿದಂತಿರುವ ಗುಲಾಬಿ ಸಖಿಯರು. ತೂಗುಬಿಟ್ಟ ಗೊ...
ಖಾಲಿಯಾದ ಬಾನು ನೀಲಿಯಾಗಿದೆ ಬಿಸಿಲು ಬಗೆಯ ಬೆರಗಿಗೆ ಮೋಡಗಳು ವಲಸೆ ಹೋಗಿವೆ ಒಂಟಿ ಹಕ್ಕಿ ಬಿರುಬಿಸಿಲಲ್ಲೂ ಹಾಡುತಿದೆ. ನೆತ್ತರದ ಕೆಂಪು ಧರೆಯ ಕಾನ್ವಾಸಿನ ತುಂಬೆಲ್ಲಾ ತಿಳಿ ಹಸಿರು ಚಿಗುರು ಮರಗಿಡಗಳು ದಾರಿಯಲಿ ಯಾರ್‍ಯಾರೋ ದಾಟಿ ಹೋದ ಹೆಜ್ಜೆಗಳು...
ಆ ಸಮುದ್ರದಾಚೆಯಲ್ಲಿ ಮುಗಿಲು ನೆಲವ ಕೂಡುವಲ್ಲಿ ಹಿರಿಯಲೆಗಳ ಮಡಿಲಿನಲ್ಲಿ ದೀಪವೊಂದಿದೆ ನಿನ್ನ – ಜೀವವಲ್ಲಿದೆ ! ನೆಲವಾಗಸ ಸೇರುವಂತೆ ನಮ್ಮಿಬ್ಬರ ಒಲವಿನ ಜತೆ ಆ ಕೊನೆಯಲ್ಲಿ ಒಂದೆ ಅಂತೆ ನನ್ನ ಕನಸದು ಬರಿಯ – ಹೊನ್ನ ಕನಸದು ಅಂತು ಅ...














