
ಅವ್ವನ ಸೀರೆ ಮಡಚಲಾರೆ ಅಪ್ಪನ ರೊಕ್ಕ ಎಣಿಸಲಾರೆ ಏನದು? ನೀ ಹೇಳು….. ನೀ ಹೇಳು ಸೀಟಿಗಂಟಿಸಿ ಕೂರಿಸಿದ್ದ ಗಲಾಟೆ ಮಕ್ಕಳು ಮುಖ ಕಿವುಚಿ ಪ್ರಶ್ನೆ ಮರೆಸಲು ಕಪ್ಪು ಆಕಾಶದಲ್ಲಿ ಎಷ್ಟೊಂದು ಹೊಳೆಯುವ ತಾರೆಗಳು ನೋಡಮ್ಮ ಮೇಲೆ ಮೇಲೆರಲಿ ನಮ್ಮ ವಿಮ...
ನಾನಿಲ್ಲಿ ಸುಮ್ಮನೆ ಬೀಳುವ ಮಳೆಯ ಹನಿಗಳಿಗೆ ಪರಿತಪಿಸುತಿರುವೆ ಮಾತಿಲ್ಲದೆ ಮಿಂಚು ಸುಳಿಗೆ ಹರಿದಾಡುವ ಪರಿಗೆ ಭಯಪಡುತಿರುವೆ ಆರ್ಭಟದ ಗುಡುಗಿನ ಸಪ್ಪಳಗೆ ಬಡಿದುಕೊಳ್ಳುವ ಎದೆ ಕುಸಿಯುತಿದೆ ನಿನ್ನ ನೆನಪಿನಲಿ. ಎಲ್ಲ ದಿಕ್ಕುಗಳಿಂದ ಗಾಳಿ ಹೊತ್ತು ತಂ...
ಆ ಕಾಲ ಅಳಿದಿಹುದು, ಮತ್ತೆ ಬಾರದು, ಮಗುವೆ. ಮುಳುಗಿಹುದು ಮಂಜಾಗಿ ಚಿರಕು ಅಳಿದಿಹುದು. ನಿನ್ನೆಯೆಡೆ ನೋಡುವೆವು ಎದೆಗೆಟ್ಟು ಕಾಣುವೆವು- ನಾನು ನೀನೂ ಕೂಡಿ- ಜೀವಕಾರ್ನದಿಯೊಳಗೆ ಕಂಡ ಕನಸಾಸೆಗಳ ಮುರುಕು ರೂಪಗಳು ಕಂಗೆಟ್ಟು, ಮಂಜಿಟ್ಟು ಮಸಕಿನಲಿ ಮು...
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ ಸಹ ಉದ್ಯೋಗಿಗಳಿಂದ ...
ಬನ್ನಿ ಬನ್ನಿ ಕನ್ನಡಿಗರೆ ಒಂದಾಗಿ ಸೇರೋಣ ಬನ್ನಿರೋ ಕನ್ನಡ ಜ್ಯೋತಿ ಕನ್ನಡದ ಕೀರ್ತಿ ಬೆಳಗಿಸೋಣ ಬನ್ನಿರೋ ಸಾವಿರಾರು ಜೀವಿಗಳಿಂದ ಕನ್ನಡದ ಕೀರ್ತಿ ಮೊಳಗಿಸುತ್ತಾ ಬೆಳಗಿಸುತ್ತಾ ಬಂದಿದೆ ರಕ್ಷಿಸೋಣ ಬನ್ನಿರೋ ಕನ್ನಡ ನಾಡಿನ ಜಲನೆಲ ತಮಗೆಲ್ಲ ಕಲ್ಪವೃ...
ಬಿಟ್ಟು ಬಿಡು ಗೆಳೆಯ ನನ್ನಷ್ಟಕ್ಕೆ ನನ್ನ ರೆಕ್ಕೆ ಹರಿದ ಹಕ್ಕಿ ಹಾರಿಹೋಗುವುದೆಲ್ಲಿ ಇಷ್ಟಿಷ್ಟೆ ಕುಪ್ಪಳಿಸಿ ಅಲ್ಲಲ್ಲೆ ಅಡ್ಡಾಡಿ ನಿನ್ನ ಕಣ್ಗಾವಲಲ್ಲಿಯೇ ಸುತ್ತಿ ಸುಳಿದು ಒಂದಿಷ್ಟೆ ಸ್ವಚ್ಛಗಾಳಿ ಸೋಕಿದಾ ಕ್ಷಣ ಧನ್ಯತೆಯ ಪುಳಕ ತಣ್ಣನೆಯ ನಡುಕ ಎ...
ಅನಿಧಿಕೃತ ಸಮರದಲಿ ಜೀವ ವಿಶೇಷಗಳ ತಾಣ ಕ್ಷಣದಲ್ಲಾಯ್ತು ಮಸಣ ಕುಡಿಯೊಡೆದು ಚಿಗುರಿದ ನಂದನವನವೆಲ್ಲಾ ನಿಮಿಷದಲಿ ಮರುಭೂಮಿಯಾಯ್ತಲ್ಲಾ! ಗಡಿಮೀರಿ ಒಳನುಗ್ಗಿದ್ದು ಅವರ ತಪ್ಪೊ? ಬಿಟ್ಟಿದ್ದು ಇವರ ತಪ್ಪೊ? ಬೇಕಿಲ್ಲ ತಪ್ಪುಸರಿಗಳ ಅಳತೆ ರಾಜಕೀಯ ಕುತಂತ್...
ನೀವು ರೀ ರೀ ಎಂದಾಗಲೆಲ್ಲಾ ನಾನು ಎಸ್ ಎಂದರೂ, ನಾನು ಸ್ವಲ್ಪ ಕಾಫಿ ಕೊಡ್ರಿ ಅಂದಾಕ್ಷಣ ಕೆಸ್ ಎನ್ನುವುದು ಯಾಕೆ ನನ್ನ ಮಿಸೆಸ್? ಏನು ಮಾಡೋದು, ಮಾಡೋ ಹಾಗಿಲ್ವೇ ನಿನ್ನನ್ನ ಡಿಸ್ಮಿಸ್. *****...














