
ತೇಜಸ್ವಿ ಸರ್ ಎಂದೇ ಅಭಿಮಾನಿಗಳಲ್ಲಿ ಪ್ರಖ್ಯಾತರಾಗಿರುವ, ಶ್ರೀ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು, ಕನ್ನಡ ಸಾಹಿತ್ಯದ ಜ್ಞಾನವುಳ್ಳ ಪ್ರತಿಯೊಬ್ಬರಿಗೂ ಚಿರಪರಿಚಿತರು. ಅನೇಕ ಸಾಹಿತ್ಯಾಸಕ್ತರಿಗೆ ಪ್ರವೇಶಿಕೆಯಾಗಿ ತೇಜಸ್ವಿಯವರ ಬರವಣಿಗೆ ಒದಗಿ ಬರು...
ಸಾವಿರ-ಎರಡು ಸಾವಿರ-ಮೂರು ಸಾವಿರ ಆಕಾಶ ಮೆಟ್ಟಿಲುಗಳು ಇನ್ನೂ ಇನ್ನೂ ಎತ್ತರೆತ್ತರಕೇರುತಿದೆ ನನ್ನ ತೂಗುಯ್ಯಾಲೆ ನೋಡು ನೋಡುತ್ತಿದ್ದಂತೆಯೇ ಐದು ಸಾವಿರ ಅಡಿಗಳಿಗೂ ಮೇಲೆ ತೂಗುತಿದೆ ಉಯ್ಯಾಲೆ ಗಂಧರ್ವ ಲೋಕದಲಿ ಒಮ್ಮೊಮ್ಮೆ ಗಾಳಿ ಹೆಚ್ಚು ಕುಡಿದು ಮತ...
ಮುರುಕು ಮಂಟಪದಲ್ಲಿ ಅಳಿದುಳಿದ ಎಡೆಯಲ್ಲಿ ನಿನ್ನ ರೂಪವು ಬಂದು, ಕಳೆದ ಕಾಲದ ನನಸ ಕೂಡ ಆಡುತಲಿಹುದು ಕಣ್ಣ ಮುಚ್ಚಾಲೆ! ಬೇಡ ಬೇಡೆಂದರೂ, ಕೇಳದೆಯೆ, ತಾಳದೆಯೆ, ಓಡುತಿದೆ ನಿನ್ನೆಡೆಗೆ ಮನಸು, ಕನಸಿನ ನನಸು, ಮರೆಯಾದ ನಿನಗಾಗಿ ತವಕಪಡುತೆ! ಅಂದೊಮ್ಮೆ,...
ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ ನೋಡುತ್ತಿರುತ್ತೇನೆ. ನನ್ನ ಲಕ್ಷ್ಯ ಎಷ್ಟೋ ಸಲ ಆ ಕಡೆಗೇ ಇರುತ್ತದೆ. ಆದರೆ ಆ ಮನೆ...
ಇಳಿದೆ ಇಳಿದು ಜನಸ್ತೋಮದಲ್ಲಿ ಸೇರಿ ಸೇರಿ ನುಗ್ಗಿದೆ ನುಗ್ಗಿ ಸ್ಟೇಶನಿನ ಹೊರಬಂದೆ ಬಂದು ಈ ಅಗಾಧ ಜನಸ್ತೋಮದಲ್ಲಿ ನುಗ್ಗಿದೆ ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ ಸಾಗಿ ನಗರಕ್ಕೆ ಬಂದು ಎದ್ದೆ ಎದ್ದು ಇಳಿದುಕೊಳ್ಳು...
ನನ್ನ ಎದೆಯ ಮೀಟಿಮೀಟಿ ಏನ ಹುಡುಕತಲಿರುವೆ ಅಲ್ಲಿಲ್ಲ ಯಾವ ಲೋಹದದಿರು ಹೊನ್ನ ಹೊಂಗನಸು, ಬೆಳ್ಳಿನವಿರು ಪಚ್ಚೆ ಹವಳದ ಭಾವಗಳು ಬರಿದು ಬರಿದು, ಈಗಿನ್ನೇನು ಅಲ್ಲಿಹುದು ನೀನಿದ್ದೆ ಅಂದು ಅಲ್ಲಿ ಬರಿ ಛಾಯೆ ಇಂದು ಇಲ್ಲಿ ಈ ಮನವ ಬಗೆದು ಬಗೆದು ನೆತ್ತರವ...















