
ಇಲ್ಲೇ ಎಲ್ಲೋ ಇರುವ ಕೃಷ್ಣ ಇಲ್ಲೇ ಎಲ್ಲೋ ಇರುವ, ಇಲ್ಲದ ಹಾಗೆ ನಟಿಸಿ ನಮ್ಮ ಮಳ್ಳರ ಮಾಡಿ ನಗುವ. ಬಳ್ಳೀ ಮಾಡದ ತುದಿಗೆ – ಅಲ್ಲೇ ಮೊಲ್ಲೆ ಹೂಗಳ ಮರೆಗೆ ಹಬ್ಬಿತೊ ಹೇಗೆ ಧೂಪ – ಅಥವಾ ಚಲಿಸಿತೊ ಕೃಷ್ಣನ ರೂಪ? ಬೀಸುವ ಗಾಳಿಯ ಏರಿ ಮಾಡಿ...
ಆಕಾಶಕೆ ಕಲ್ಲೆಸೆದು ಕಾಯುತಿರುವನು ಪುಟ್ಟ ಅರೆ! ಮೇಲೇರಿದ್ದು ಕೆಳ ಬೀಳಲೆ ಬೇಕಲ್ಲ ಇದು ಮಾತ್ರ ಬೀಳ್ತಾನೇ ಇಲ್ಲ! ನಕ್ಷತ್ರವಾಗಿ ಕೂತ್ಕೊಂಡ ಹಾಂಗಿದೆ ಬಹುಶಾ ಧ್ರುವನ ತಮ್ಮ ಉಲ್ಕೆಯ ಹಂಗೆ ತಪ್ಪಿಸಿಕೊಂಡಿದೆ ಶನಿ ಮಹಾತ್ಮನ ಅಮ್ಮ ಆಕಾಶವೊ ಇದು ವಿಶ್ವ...
ನಾ ಕೇರಿಯವ! ನನಗೇನು ಗೊತ್ತು? ಸತ್ತ ದನವ, ಕಿತ್ತು ಕಿತ್ತು… ನಾಯಿ, ನರಿ, ಹಂದಿ, ಹದ್ದು, ಕಾಗೆಯಂತೇ… ತಿನ್ನುವುದು ಗೊತ್ತು! * ಕೊಳೆಗೇರೀಲಿ ಹರಕು ಜೋಪಡೀಲಿ ಚಿಂದಿ ಬಟ್ಟೇಲಿ ಹಸಿದ ಹೊಟ್ಟೇಲಿ ಮುರುಕು ಮುದ್ದೆ ತಿಂದು, ಮಗಿ ನೀರು ...
ಎಲ್ಲರಂತೆ ಸಾದಾಬಾದು ಕೈಬೀಸಿಕೊಂಡು ಕಚೇರಿಗೆ ಬರಲು ಇವನಿಗೇನ್ರಿ ಧಾಡಿ ಬರುವಾಗಲೂ ಅಷ್ಟೆ ಹೋಗುವಾಗಲೂ ಅಷ್ಟೆ ಇಲ್ಲದೇ ಇದ್ದ ರಂಪ ರಾಡಿ ಬಣ್ಣಗಳ ಕವಾಯಿತು ಹಕ್ಕಿಗಳ ಪಥಚಲನ ಏಳು ಕುದುರೆ ಸಾರೋಟು, ದಿನಕ್ಕೊಂದು ಬಿಂಕ ಹೊಸ ಹೊಸ ಬಡಿವಾರ ಇದು ಪ್ರಜಾಪ...















