Skip to content
Search for:
Home
ಚಂದ್ರ
ಚಂದ್ರ
Published on
January 29, 2017
February 13, 2019
by
ಲತಾ ಗುತ್ತಿ
ಎಂಟಾನೆಂಟು ದಿನಗಳವರೆಗೆ
ಎಡಬಿಡದೆ
ಕಿಟಕಿ ಒದ್ದು ಕಾಚು ಒಡೆದು
ನನ್ನ ತಲೆದಿಂಬಿಗೆ
ಇಂಬಾಗಿ ನನ್ನ ರಂಗೇರಿಸುವವ-
*****