
ಕಿಟಿಕಿಯ ಬಳಿ ನಾವು ಬಂದಿವಿ ಚಂದಮಾಮ ಕಿಟಕಿಯ ಬಳಿ ನೀನು ಬಾರೋ ಚಂದಮಾಮ ಸರಳಿಗೆ ಮುಖವಿಟ್ಬು ಮಾತಾಡೋಣ ಚಂದಮಾಮ ನಮ್ ನಮ್ ಸುದ್ದಿಗಳ ಹೇಳ್ಕೊಳ್ಳೋಣ ಚಂದಮಾಮ ಹೊಟ್ಟೆ ತುಂಬ ನಗೋಣ ತಟ್ಟೆ ತುಂಬ ತಿನೋಣ ಇರುಳ ಮಲ್ಲಿಗೆ ಅರಳಿದೆ ನೋಡು ನಿನಗಿಷ್ಟವಾದ ಹಾ...
ಅದೆಶ್ಟು ಬಿರುಸು ಅಶ್ಟೆ ಹುಲುಸು ಘಮ ಘಮ ಹಲಸಿನಂತೆ! ಪುಟ್ಟ ಚಂದ್ರ ಚಕೋರ, ಧರೆಗಿಳಿದು ಬೆರಗು ಮೂಡಿಸಿದನಲ್ಲ? ನವ ಮಾಸ ಕಳೆದ, ನವ ನೀತ ಚೋರ! ಪುಟ್ಟ ಪೋರಾ! ತಂದೆಯ ರೂಪ, ತಾಯಿಯ ಕೋಪ, ಜಗದಾ ಪರಿತಾಪ ಎಲ್ಲವೂ… * ಹಾಲುಗೆನ್ನೆಯ ಹಸುಗೂಸು ಮು...
ಮನೆ ಇಲ್ಲ ಮಠ ಇಲ್ಲ ಮಕ್ಕಳಿಲ್ಲ ಮರಿ ಇಲ್ಲ ನೀನು ಶೋಕಿಯಾಗಿ ಆಕಾಶದಲ್ಲೆಲ್ಲ ಅಲೆದಾಡಿಕೊಂಡು ಇರಬಹುದು ಕೇಳಪ್ಪ ಶಶಿ, ಆದರೆ ಅವಳಿಗೆ ಮಕ್ಕಳು ಮರಿ ಸಂಸಾರದ ಭಾರ ಅದನ್ನು ಸಾಕಿ ಸಲಹೋಕೆ ದುಡಿತಲೇ ಇರ್‍ತಾಳೆ ಪಾಪ ಅಹರ್ನಿಶಿ. *****...
‘ಆರೋಗ್ಯವೇ ಭಾಗ್ಯ’ ಎಂಬ ನಾಣ್ನುಡಿಯನ್ನು ಯಾರೂ ಅಲ್ಲಗಳೆಯಲಾರರು. ಈ ಭಾಗ್ಯವು ಬಹುಮಟ್ಟಿಗೆ ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿದೆ ಎಂಬುದು “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಮಾತಿನಲ್ಲಿ ಅಡಕವಾಗಿ...
ಮಲ್ಲಿಗೆ ಹೂ ಹೂಂ ಎನ್ನೆ ಮುಕ್ತಕ ತಾಯಿನುಡಿ ಪರಮ ಹಿತವಚನ ಮಕ್ಕಳ ನಗೆ ಹನಿಗವನ ಚುಟುಕ ನೀತಿ ನಿಯಮ ಚಿಂತಾಮಣಿ ಸೋಮೇಶ್ವರ ಶತಕ! *****...
ಯಾವ ಸೌಭಾಗ್ಯ ಸಮ ಈ ಚಲುವಿಗೆ ಪ್ರೀತಿ ಚಿಮ್ಮುವ ತಾಯ ಮೊಗದ ಸಿರಿಗೆ? ಸಾಲು ಹಿಮಗಿರಿ ಇವಳ ಹೆಮ್ಮೆಯ ಮುಡಿ ಸಾಗರವೆ ಬಿದ್ದಿಹುದು ಕಾಲಿನ ಅಡಿ, ಹಣೆಯಲ್ಲಿ ಮುಗಿಲ ಮುಂಗುರುಳ ದಾಳಿ ಉಸಿರಾಡುವಳು ಮರುಗ ಮಲ್ಲಿಗೆಯಲಿ. ಉದಯರವಿ ಹಣೆಗಿಟ್ಟ ಭಾಗ್ಯಬಿಂಬ ಆ...
ಬೆಳಕು ಹರಿದ ಮೇಲೆ ಸೂರ್ಯನಿಗೆ ಎದುರಾಗಿ ಒಬ್ಬೊಂಟಿ ’ವಾಕಿಂಗು’ ಪೂರ್ವದ ಹಳ್ಳಿಯೆಡೆಗೆ ಮಿರ ಮಿರ ಮಿಂಚುವದು ಗುಳಿಬಿದ್ದ ಕರಿಟಾರು ರಸ್ತೆ ಸೂರ್ಯಕಿರಣದಿ ತೊಯ್ದು ಬಿದ್ದು ಮೊಣಕಾಲು ಒಡೆದುಕೊಂಡ ಹುಡುಗ ರಸ್ತೆ ಹಾಕಿದ್ದು ನಿನ್ನೆ ಮೊನ್ನೆ ಹಾದಿಯ ಇಬ...














