‘ಕನ್ನಡದಲ್ಲೇ ಮಾತಾಡು’
ಎಂದೆ;
ಅವ ಸಿಟ್ಟಿಗೆದ್ದು
‘ಕನ್ನಡಕ್ಕೆ ಕೊಂಬುಂಟೋ?’
ಅಂದ;
ಕೊಂಬಿಲ್ಲದಿದ್ದರೇನಂತೆ?
ಕಹಳೆ ಉಂಟಲ್ಲ ಅಂದೆ
ಅವ ಸುಸ್ತಾದ!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)