
ಗರ ಬಡಿದಿದೆ ಕವಿಗೆ… ಹೇಗಿದ್ದವಾ ಹೇಗಾದನಲ್ಲ?! ಅಯ್ಯೋ ನೋಡ ಬನ್ನಿ! ಕೊರಳಿಗೆ ತಾಯಿತ ಕಟ್ಟಿ, ಹಣೆಗೆ ನಾಮವ ಇಟ್ಟು, ಕಿವಿಗಳಿಗೆ ಹೂವನಿಟ್ಟು, ಗಂಧ ತೀಡಿಕೊಂಡು, ಅಂಡೆಲೆವಾ ಪರಿಯ ಕಂಡು- ಗರ ಬಡಿದಿದೆ ಕವಿಗೆ… ಅಯ್ಯೋ ನೋಡ ಬನ್ನಿ...
ಎಲ್ಲಿ ನೋಡಿದರು ಬಾಂಬು ಸ್ಫೋಟಗಳು ರಕ್ತ ಮಾಂಸ ನೆಣವು ಮುರಿದು ಬಿದ್ದ ಮನೆ ಮುರಿದ ಕಾಲು ಕೈ ಬಣವೆಗಳಲಿ ಹೆಣವು ಹೂವು ಹಿಡಿದ ಕೈ ಬೆಣ್ಣೆ ಬಾಯಿಯಲಿ ಒಳಗೆ ಎಂಥ ಕ್ರೂರ ನಾಗರಿಕತೆ ಹುಸಿ ವೇಷದೊಳಗೆ ರಕ್ಕಸರ ರಾಜ್ಯಭಾರ ಯಾವೊ ತೆವಲುಗಳು ಯಾವೊ ತೀಟೆಗಳು...
ವಿಧಾನ ಸೌಧದ ಮೊದಲಂತಸ್ತಿನ ಮೊದಲ ದರ್ಜೆ ಗುಮಾಸ್ತನನ್ನು ವಿಚಾರಿಸಿದೆ ನನ್ನ ಅರ್ಜಿಯ ಬಗ್ಗೆ; ತಣ್ಣಗೆ ಅವ ಅಂದ- ನೀವು ಸರ್ಕಾರಕ್ಕೆ ಕೊಟ್ಟಿರಿ ಅದು ಸರ್ಕಾರದ ಕೆಲಸ ಅರ್ಥಾತ್ ದೇವರ ಕೆಲಸ; ಅಂದ ಮೇಲೆ ನನ್ನಲ್ಲೇನು ನಿಮಗೆ ಕೆಲಸ? *****...
`ನಿಮ್ಮ ಮುಖ ವಕ್ರವಾಗಿದ್ದರೆ ಕನ್ನಡಿಯನ್ನು ದೂಷಿಸಬೇಡಿ’- ಇದು ರಷ್ಯಾದ ನಾಣ್ಣುಡಿ. ಸಂವಿಧಾನ ಪರಾಮರ್ಶೆ ಕುರಿತ ಪರ ವಿರೋಧಗಳ ವ್ಯಾಪಕ ಚರ್ಚೆಯಾಗುತ್ತಿದೆ. ಚರ್ಚೆಗೆ ಅನೇಕ ಮುಖಗಳಿರುತ್ತವೆ. ಪರಾಮರ್ಶೆ, ಆತ್ಮಾವಲೋಕನ ಎನ್ನುವುದು ಪ್ರಾಮಾಣಿಕತೆಯ ...















