ನನ್ನವರಿಗೆ ದಿನವಿಡೀ
ಬೇಕು ‘ಕನ್ನಡ’ಕ
ನನಗೆ ಬೇಡ ‘ಕ’
ಬೇಕು ಬರಿ ‘ಕನ್ನಡ’!
*****