
ನಾನು ಎಲ್ಲಿ ಕರೆದೆ ನಿನ್ನ? ನೀನೆ ಬಂದೆ ಬೆನ್ನಿಗೆ ಮುಗಿಲನೇರಿ ಅಲೆಯುತಿದ್ದ ನನ್ನ ಇಳಿಸಿ ಮಣ್ಣಿಗೆ ಕಾಡಿ ಬೇಡಿ ಭಾಷೆ ಹೂಡಿ ಹನಿ ಚಿಮ್ಮಿದೆ ಕಣ್ಣಲಿ ಗಂಡು ಬರಿಯ ಬೆಂಡೆ ಹೇಳು? ರುಚಿ ಮೊಳೆಯಿತು ಹಣ್ಣಲಿ ಹಾಲು ಜೇನು ಹಣ್ಣ ರಸದ ಅಭಿಷೇಕವ ಸಲಿಸಿ ...
ಮಾನವನ ನಾಗರೀಕತೆಯ ಪ್ರಾರಂಭದಿಂದಲೇ ಸಮಯವನ್ನು ಅಳೆಯುವ ಗಡಿಯಾರಗಳ ಉಪಯೋಗವಾಗುತ್ತಲಿವೆ. ಪುರಾತನ ಅಳತೆಯ ವಿಧಾನಗಳು ಅಷ್ಟೇನೂ ಕರಾರುವಾಕ್ಕಾಗಿರಲಿಲ್ಲ. ಇದೀಗ ಸಮಯವನ್ನು ಕರಾರುವಾಕ್ಕಾಗಿ ತೋರಿಸುವ ಅತ್ಯಂತ ಸುಧಾರಿತ ಗಡಿಯಾರಗಳು ರಚನೆಯಾಗುತ್ತಲಿವೆ...
ಒಂದಿಷ್ಟೇ ಹೀರಿ ಪಕ್ಕಕ್ಕಿಟ್ಟಿದ್ದ ಕಾಫಿ ಕಪ್ಪಿನೊಳಗೆ ಭರ್ರನೆ ಹಾರಿ ಬಂದ ಪಾಪದ ನೊಣ ಸರ್ರನೆ ಬಿದ್ದಾಗ ಕರುಳು ಚುರ್ರೆಂದು ಎರಡೇ ಬೆರಳು ಕಾಫಿಯಲ್ಲಿ ಅದ್ದಿ ನೊಣ ಹೊರತೆಗೆದೆಸೆದು ‘ಜೀವ ಉಳಿಸಿದೆ’ ಎಂದು ಬೀಗುವಾಗ ರೆಕ್ಕೆ ಕೊಡವಿ ಫಕ್ಕನೆದ್ದ ಅದೇ...
ಒಬ್ಬ ರಾಜನಿದ್ದನು. ಅವನಿಗೆ ಜಾಣನಾದ ಮಂತ್ರಿಯಿದ್ದನು. ಮಂತ್ರಿಯ ಸಹಾಯದಿಂದ ರಾಜ್ಯವಾಳುತ್ತ ರಾಜನು ಸುಖದಿಂದ ಇದ್ದನು. ರಾಜನು ಒಂದು ದಿವಸ ಮಂತ್ರಿಮಾನ್ಯರೊಡನೆ ತನ್ನೋಲಗದಲ್ಲಿ ಕುಳಿತಾಗ ನೆರೆಯ ರಾಜನ ಕಡೆಯಿಂದ ಒಬ್ಬ ದೂತನು ಬಂದು, ತಾನು ತಂದ ಪತ್...
“ವಿವಾಹ ಬಂಧನಕ್ಕೂ ಪೋಲೀಸ್ ಬಂಧನಕ್ಕೂ ವ್ಯತಾಸ ಹೇಳು ನೋಡೋಣ” ಶಾಮಣ್ಣ ಕೇಳಿದ. ಶೀನಣ್ಣ: ಪೋಲೀಸ್ ಬಂಧನವಾದಲ್ಲಿ ಕನಿಷ್ಠಪಕ್ಷ ಜಾಮೀನಿನ ಮೇಲಾದರೂ ಬಿಡಿಸಿಕೊಳ್ಳಬಹುದು- ವಿವಾಹ ಬಂಧನಕ್ಕೆ ಸಿಲುಕಿದರೆ ಪರಮಾತ್ಮನೇ ಕಾಪಾಡಬೇಕು! ***...
ಮಾತು ಮಾತಿಗೂ ಹಂಗಿಸುವೆ ಉತ್ಸಾಹವನೇ ಭಂಗಿಸುವೆ ಸರಿಯೇನೇ ಸರಿಯೇನೇ, ನಿನ್ನೀ ಕೋಪದ ಪರಿಯೇನೆ? ಮಾತಿನ ವ್ಯೂಹದಿ ಬಂಧಿಸುವೆ ಜೀವದ ಮೋದವ ನಂದಿಸುವೆ ಸರಿಯೇನೇ ಸರಿಯೇನೇ, ಒಲವನೆ ಇರಿವುದು ತರವೇನೇ? ಹಾಲಿಗೆ ಹುಳಿಯನು ಸೇರಿಸುವೆ ಕೂಡಿದ ಧಾರೆಯ ಛೇದಿಸ...













