
ದೇಶ ನೋಡು, ಕೋಶ ಓದು ಎನ್ನುವುದು ಕನ್ನಡದ ಪ್ರಸಿದ್ಧ ಗಾದೆ. ಇಲ್ಲಿ ಕೋಶ ಎಂಬುದು , ಕೇವಲ ಶಬ್ದಕೋಶಗಳನ್ನಷ್ಟೇ ಅಲ್ಲ, ವಿವಿಧ ವಿಷಯ ವಿಶ್ವಕೋಶಗಳನ್ನು ಒಳಗೊಳ್ಳುತ್ತದೆ. ನಮ್ಮ ಸಂಸ್ಕೃತಿಯ ಇತಿಹಾಸದ ಹೆಜ್ಜೆ ಜಾಡನ್ನು ಹುಡುಕುವಲ್ಲಿ ಈ ವಿಶ್ವಕೋಶಗಳ...
ನಾವು ಕಲಾವಿದರು ಬೆಳಕಿನ ತೇರನೆಳೆಯುವವರು ರವಿ ಮೂಡುವ ಮುನ್ನ ಕಣ್ಣ ತೆರೆದು ನಾಗರಿಕ ಕಿರಣಗಳು ನೆಲ ಮುಟ್ಟುವ ಮುನ್ನವೇ ಎದ್ದವರು ತಂಗಾಳಿಗೆ ಮೈಯೊಡ್ಡಿದವರು ಅರುಣೋದಯದ ಉಷಾಕಾಂತಿಗೆ ಮೈಪುಳಕಗೊಂಡು ಆಹಾ ಓಹೋ ಓಂ…. ಎಂದು ಉದ್ಗಾರ ತೆಗೆದವರು ...
ತಂದೆ: “ನನ್ನ ರಿಮೋಟ್ ಎಲ್ಲಮ್ಮಾಕಾಣಿಸುತ್ತಲೇ ಇಲ್ಲಾ.” ಮಗಳು: “ಅಲ್ಲೇ ಟಿವಿ ಮುಂದೆ ಗರ ಬಡಿದ ಹಾಗೆ ಇದೆಯಲ್ಲಾ ಅಪ್ಪಾ. ತಂದೆ: “ಈ ರಿಮೋಟ್ ಅಲ್ಲಮ್ಮಾ ನಾನು ಕೇಳಿದ್ದು.” ಮಗಳು: “ಹಾಗಾದರೆ ಅದು ಯಾವ ...
ಯಾವ ನಲಿವು ನನ್ನ ಹೀಗೆ ತಬ್ಬಿ ಹಿಡಿದಿಹುದು ಸಹಿಸಲಾಗದಂಥ ಮಧುರ ನೋವು ಕೆರಳಿಹುದು? ಬೀದಿಜನರು ಕೈ ತೋರುವ ಮನೆಯ ತನಕ ಬಂದು ರಾಧೆಗೊಲಿದ ಮೇಘಪ್ರೀತಿ ಕದವ ತಟ್ಟಿತು ಇಷ್ಟು ದಿನದ ಧ್ಯಾನಕೆ ಕಾಯ್ದುಕೊಂಡ ಮಾನಕೆ ಒಲಿದ ದೈವ ಒಳಗೆ ಬಂದು ಬೆಳಕ ತುಂಬಿತು...
ಎಲ್ಲೆಲ್ಲೂ ತೈಲುಬಾವಿಗಳ ಜಿಡ್ಡು ಘಾಟಿವಾಸನೆ ಮರುಭೂಮಿಗಳಿಗದೇನೋ ಜೀವನೋತ್ಸಾಹ ಸೆಳಕು ಸೆಳಕು ಬಿಸಿಲು ಹರಿದೋಡಲು ಹೆದ್ದಾರಿಗುಂಟ ಏರ್ ಕಂಡೀಶನ್‌ಗಳ ಘಮಲು…. ಕಣ್ತಪ್ಪಿ ಎಂದೋ ಬೀಳುವ ಧಾರಾಕಾರ ಮಳೆಯ ಸಾವಿರಕಾಲೋ ನೂರು ಗಾಲಿಗಳೊ ಉರುಳುರುಳಿ ...
‘ವಂದೇ ಮಾತರಂ’ ಸಾಂಗ್ಗೆ ನೂರು ವರ್ಸ ತುಂಬಿದ್ದೇ ನೆಪವಾಗಿ ಅದನ್ನು ಭಾರದಾದ್ಯಂತ ಸೆಪ್ಟೆಂಬರ್ ೭ ರಂದು ಕಡ್ಡಾಯವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಾಡಬೇಕೆಂಬ ಸುತ್ತೋಲೆಯಲ್ಲಿ ಕಡ್ಡಾಯವಲ್ಲ ಎಂದರೂ ಬಿಜೆಪಿ ಭಕ್ತರು, ಅವರ ನೆರಳುಗಳಾದ ವಿ.ಹಿಂ.ಪ...
ಅವಳು ದೋಸೆಹಿಟ್ಟು ತಿರುವಿ ಬೋಸಿಗೆ ತುಂಬಿಟ್ಟು ಇದ್ದಂಗೇ ಇರಬೇಕು ಎಂದೆಚ್ಚರಿಕೆ ಕೊಟ್ಟು ನೆಮ್ಮದಿಯಲಿ ಮಲಗಿ ಏಳುವಾಗಾಗಲೇ… ದೋಸೆಹಿಟ್ಟು ಒಳಗೇ ಹುಡುಗಿ ಸೊಕ್ಕಿ ಬೋಸಿ ಮೀರಿ ಉಕ್ಕುಕ್ಕಿ ಹರಿಹರಿದು ಹೊಸಿಲು ದಾಟಿ ಶುಭ್ರ ಬಿಳಿಯ ನದಿಯಾಗಿ ಚ...
ಯಾಕೋ ನನ್ನ ಮನಸ್ಸು ಇತ್ತೀಚೆಗೆ ಸ್ಥಿಮಿತವಾಗಿಯೇ ಉಳಿಯುತ್ತಿಲ್ಲ. ನನಗೆ ಯಾವ ಕೊರತೆಯೂ ಇಲ್ಲ ಹಾಗೆ ನೋಡಿದರೆ. ದೇಶ ವಿದೇಶಿಗರು ಅಂದುಕೊಳ್ಳುವ ಹಾಗೆ ಅರಬ ನಾಡಿನ ಅರಬರಾಜನ ಹಾಗೆಯೇ ಇದ್ದೇನೆ. ನೂರಾರು ಒಂಟೆಗಳ ಸರದಾರ ಎಂದುಕೊಳ್ಳಿ, ಸಾವಿರಾರು ಎಕ...














