ತಂದೆ: “ನನ್ನ ರಿಮೋಟ್ ಎಲ್ಲಮ್ಮಾಕಾಣಿಸುತ್ತಲೇ ಇಲ್ಲಾ.”
ಮಗಳು: “ಅಲ್ಲೇ ಟಿವಿ ಮುಂದೆ ಗರ ಬಡಿದ ಹಾಗೆ ಇದೆಯಲ್ಲಾ ಅಪ್ಪಾ.
ತಂದೆ: “ಈ ರಿಮೋಟ್ ಅಲ್ಲಮ್ಮಾ ನಾನು ಕೇಳಿದ್ದು.”
ಮಗಳು: “ಹಾಗಾದರೆ ಅದು ಯಾವ ರಿಮೋಟು ?”
ತಂದೆ: “ಆದೇ ನಿಮ್ಮ ಅಮ್ಮ ಕಣಮ್ಮಾ!”
***