ಶ್ಯಾಮಲ ಕೆ ಎಲ್

#ಭಾಷೆ

ಶಿವತತ್ತ್ವರತ್ನಾಕರ : ಕನ್ನಡ ನೆಲದ ಹೆಮ್ಮೆ

0

ದೇಶ ನೋಡು, ಕೋಶ ಓದು ಎನ್ನುವುದು ಕನ್ನಡದ ಪ್ರಸಿದ್ಧ ಗಾದೆ. ಇಲ್ಲಿ ಕೋಶ ಎಂಬುದು , ಕೇವಲ ಶಬ್ದಕೋಶಗಳನ್ನಷ್ಟೇ ಅಲ್ಲ, ವಿವಿಧ ವಿಷಯ ವಿಶ್ವಕೋಶಗಳನ್ನು ಒಳಗೊಳ್ಳುತ್ತದೆ. ನಮ್ಮ ಸಂಸ್ಕೃತಿಯ ಇತಿಹಾಸದ ಹೆಜ್ಜೆ ಜಾಡನ್ನು ಹುಡುಕುವಲ್ಲಿ ಈ ವಿಶ್ವಕೋಶಗಳು ದಾರಿದೀಪಗಳಾಗಿವೆ. ಆಧುನಿಕ ಎನ್?ಸೈಕ್ಲೋಪಿಡಿಯಾಕ್ಕೆ ಸಂವಾದಿಯಾದ ವಿಶ್ವಕೋಶಗಳ ಕಲ್ಪನೆ ಹುಟ್ಟಿದ್ದೇ ಮೊದಲು ಭಾರತದಲ್ಲಿ. ಅದರಲ್ಲೂ ಕನ್ನಡದ ನೆಲದಲ್ಲಿ ಎಂಬುದು […]