
ಸಾಕಾಗದೆ ಇನ್ನ್ಯಾಕ ಐಸುರಭೋ ||ಪ|| ನಾಲ್ಕು ಲೋಕಪತಿ ಮರ್ತ್ಯಜ ಸುತರಿಗೆ ಬೇಕಿಲ್ಲದೆ ವಾಕರಿಸಿತು ಮೊಹರಮ್ ||೧|| ಹಿಂದು ಮುಸಲ್ಮಾನ ಹದಿನೆಂಟು ಜಾತಿಗೆ ಕುಂದನಿಡಿಸಿ ಕುಣಿದಾಡುವ ಮೊಹರಮ್ || ೨ || ರೂಢಿಪ ಶಿಶುನಾಳಧೀಶಗ ಸಲ್ಲದ ಖೋಡಿ ರಿವಾಯಿತ ಹಾಡ...
ನಾಚಿತೋ ಮೋರುಮ ಐಸುರಕಿದು ನಾಚಿತೋ ಮೋರುಮ || ಪ || ಊಚ ಅಲಾವಿಗೆ ಚಾಚಿದ ಬೆಂಕಿಗೆ ಬೂಚರ ಕೇಚರ ತಾಚಾರ ತಿಳಿಯದೆ || ೧ || ಮೇಳೈಸಿ ಬಳ್ಳಿ ಹಿಡಿದಾಡುವ ಸಮಯದೊಳು ಸುಳ್ಳು ಸವಾಲು ಜವಾಬು ಹೇಳುದ ಕಂಡು || ೨ || ಹಾಳು ಮಣ್ಣಿಲೆ ಮುಚ್ಚಿ ದಾಳಿಂಬರ ಗೊನ...
ಒಂದು ಸಿನಿಮಾದಂತೆ ವರ್ಷದ ಪ್ರೇಮ ಪ್ರಕರಣವನ್ನು ಮರೆಯಲೆತ್ನಿಸುತ್ತೇನೆ: ಮೊಲೆ ಬಿಚ್ಚಿಕೊಂಡು ವಿಲನ್‌ಗಳೆದುರು ಮಳೆಹಾಡಿನಲ್ಲಿ ಕುಣಿದು ಕುಪ್ಪಳಿಸುತ್ತಾಳೆ, ಕಾಯಿಲೆಯ ನಾಯಕನಿಗೆ ತುಟಿ ಕೊಟ್ಟು ವಂಚಿಸಬಲ್ಲಳು; ಸಾಧ್ಯವಾದರೆ ಸಾಮೂಹಿಕ ಅತ್ಯ...
ಗೋಪಾಲನ ಗೆಜ್ಜೆಯ ಗಲ ಗಲ ತುಂಬುತ್ತಿದೆ ಕಿವಿಯ ಯಶೋದೆಯ ಜೋಗುಳದ ಹಾಡು ತಟ್ಟಿ ಮಲಗಿಸಿದೆ ಇವನ ಜಗದೋದ್ಧಾರನ ಈ ರಾತ್ರಿ ಯಾಕೆ ತಣ್ಣಗಿದೆ? ಬೇಸಿಗೆಯ ಉರಿ ಸೆಕೆಯು ಜೀವ ಹಿಂಡಿ ಬೆವರು ಬಸಿಯಿಸಬೇಕು ಅದರ ಬದಲು ತಣ್ಣನೆಯ ಗಾಳಿ ಕಚಗುಳಿ ಇಟ್ಟು ಜೀವ ನಲಿ...
ಐಸುರ ಛೇ ಇದು ಏನು ಮೊಹರಮದ್ಹಬ್ಬ ಮಾಡಿ ಧೀನ್ ಧೀನ್ ಅಂಬರು || ಪ || ಕೈಲೆ ಕೈವಾಲಿ ಕಟ್ಟಿ ತಗಡಿನಸ್ತವನಿಟ್ಟಿ ಶಾಸ್ರ ಧರ್ಮವ ಬಿಟ್ಟಿ || ೧ || ಕುದುರಿ ಕಂದೂರಿ ಮಾಡಿ ಮಸೂದಿಗೆ ಓದೆಲ್ಲೊ ಎಡಿ ಮುಲ್ಲಾ ಓದಕಿ ಮಾಡಿ || ೨ || ಅಲ್ಬೀದಾ ಅಳತಿತ್ತು ಸ...
ಅಭಿ, ನಾನು ಮಾತಾಡ್ತನೇ ಇದ್ದೀನಿ. ನೀನು ಮಾತ್ರ ಮೌನವಾಗಿದ್ದಿಯಲ್ಲ? ಏನಾದ್ರು ಮಾತಾಡೋ. ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳುವ. ನನ್ಗಂತೂ ಜೀವನವನ್ನ ಇಲ್ಲಿಗೇ ಕೊನೆಗಾಣಿಸಿಬಿಡುವ ಅನ್ನಿಸ್ತಾ ಇದೆ. ಒಂದ್ವೇಳೆ ನಾವಿಬ್ರು ಒಂದಾಗುವುದಕ್ಕೆ ಸಾಧ್ಯ...













