Month: February 2012

ಗೆಂಡೆತಿಮ್ಮ ಉವಾಚ

ಮೂರು ಗುಂಡು ಹಾಕಿ ಆ ಗಾಂಧಿಯನ್ನು ಕೊಂದರಂತೆ ನೂರು ಗುಂಡುಹಾಕಿದರೂ ನಾ ಸಾಯಲೊಲ್ಲೆ ಅಂಥಾದ್ದು ನನ್ನ ಮಹಾತ್ಮೆ ನನ್ನ ಹೃದಯಕ್ಕೆ ಗುಂಡು ತಾಗುವುದಿಲ್ಲ ಯಾಕೆಂದರೆ ನನಗೆ ಹೃದಯವೇ […]

ಹಾಯಿಕು-ಹಂದರ

ಉದಯ ವಿಹಾರದಲಿ ಎರೆಹುಳು ಹುಡುಕುತಿದೆ ಬಾನ ನಕ್ಷತ್ರ, ದಡದ ಶಂಕಚಕ್ರ ಜಲಪಾತದಡಿಯಲ್ಲಿ ಹಸಿರು ಹುಲ್ಲಿನ ನೃತ್ಯ ಜೀವಸ್ಪಂದನ ಭೂಗರ್ಭದಲ್ಲಿ ಒಂದು ಎರಡು ಅಂಗುಲ ಬುವಿ ಮೇಲೆ, ಕೆಳಗೆ […]

ಸಹೋದರಿ ಮೊರೆ

ರಕ್ಷಿಸಿ… ಉಳಿಸಿ, ವಾತ್ಸಲ್ಯದ ಓ… ನನ್ನ ಪ್ರೀತಿಯ ಸಹೋದರರೇ ನನ್ನಿಹ ಉಳಿವು ಅಳಿವಾಗುತಿದೆ ಶೋಷಣೆ ಎಲ್ಲೆಡೆ ನಡೆದಿದೆ ಕೀಚಕ, ದುಶ್ಯಾಸನರು ತುಂಬಿಹರು ಮಾತೆ-ಸಹೋದರಿಯ ಅರ್ಥ ಅರಿಯದ ಲೈಂಗಿಕ […]

ಕಾಮ ಇಲ್ಲದ ಮುಂಚೆ

ಕಾಮ ಇಲ್ಲದ ಮುಂಚೆ ಕಾಮ ಆದಿಯಲ್ಲಿ ಕಾಮಶಾಸ್ತ್ರ ಯಾವಲ್ಲಿತ್ತು ಕಾಮ ಸುಟ್ಟು ಬಹು ಕಷ್ಟವಾಯಿತು ರತಿದೇವಿಗೆ ಬಂದಿತು ಹೊತ್ತು ಭೂಮಿಯೊಳಗ ಆತಿ ಕೌತುಕವಾಯಿತು ಆ ಮಹಾದೇವರು ಬ್ಯಾಸತ್ತು […]

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ ಪಾರಗಾಣಲಿಲ್ಲ ಪಾಪದ ಕುಂಡಾ ಘೋರನರಕದಿ ನೀವು ಜಾರಿಬಿದ್ದು ಹೊರಳುವಾಗ್ಗೆ ಸೇರದಾಯಿತು ಈ ಬ್ರಹ್ಮಾಂಡ ಪಿಂಡ ರಕ್ತ ಮಾಂಸ ಚರ್ಮ ಹೇಸಿಕೆಯ ಕಾಣಲಾಗಿ […]

ಜಗದಳಿಲು

ಧರೆ ಬಿರಿದು ಉರಿಯುತಿದೆ ಮೆರೆಯುತಿವೆ ಘಾತಕ ಶಕ್ತಿಗಳು ಪರಿಹಾರ ತೋಚದ ಶ್ರೀ ಸಾಮಾನ್ಯನ ತೊಳಲು ಕೊಚ್ಚಿ ಹೋಗುತಿದೆ ನಾ ಮುಂದೆ ನೀ ಮುಂದೆನ್ನುತಾ… ರಾರಾಜಿಸುತಿಹರು ಸಮಾಜ ಪೀಡೆಗಳು […]