ಕವಿತೆ ಗೆಂಡೆತಿಮ್ಮ ಉವಾಚ ಚಿಂತಾಮಣಿ ಕೊಡ್ಲೆಕೆರೆFebruary 29, 2012May 31, 2015 ಮೂರು ಗುಂಡು ಹಾಕಿ ಆ ಗಾಂಧಿಯನ್ನು ಕೊಂದರಂತೆ ನೂರು ಗುಂಡುಹಾಕಿದರೂ ನಾ ಸಾಯಲೊಲ್ಲೆ ಅಂಥಾದ್ದು ನನ್ನ ಮಹಾತ್ಮೆ ನನ್ನ ಹೃದಯಕ್ಕೆ ಗುಂಡು ತಾಗುವುದಿಲ್ಲ ಯಾಕೆಂದರೆ ನನಗೆ ಹೃದಯವೇ ಇಲ್ಲ ! ಇದ್ದರೂ ಅದು ಹೃದಯವಲ್ಲ... Read More