ಹಾವಿನ ವಿಷವನ್ನು ಹೊರತೆಗೆಯಲು ಹಾವಿನ ವಿಷದ ಔಷಧಿಯನ್ನು ಬಳೆಸುವ ವೈದ್ಯಕೀಯ ವಿಜ್ಞಾನ ಬೆಳೆದು ಬಂದಿದೆ. ಆದರೆ ಈ ಹಾವಿನ ವಿಷದಿಂದಲೇ ‘ಅಗ್ರಾಸ್ಟಾಲ್’ ಎಂಬ ಮಾತ್ರೆಗಳನ್ನು ತಯಾರಿಸಲಾಗುತ್ತದೆ. ಈ ಹಾವಿನ ವಿಷದ ಮಾತ್ರೆಗಳು ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತವೆ. ಹೃದಯಾಘಾತಗಳನ್ನು ತಪ್ಪಿಸುತ್ತವೆ ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.
*****
