Day: February 27, 2012

#ಹಾಯ್ಕು

ಝೆನ್ ಹಾಯಿಕುಗಳು

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಬುದ್ಧ ಬೇರಾಗು ನನ್ನಲ್ಲಿ ಸಿದ್ಧಿ ತೇರಾಗು. ಝೆನ್‌ಗೆ ಬೇಕೆ? ತುತ್ತೂರಿ ಪೀಪಿ ಶಂಖನಾದ, ಖಡ್ಗ? ನಿಂತಿರುವ ನೋಡಿ ಮುಗ್ಧ ಹುಡುಗ ಓದಿ ಝೆನ್ ಅವನ ಮೊಗದ ತುಂಬಾ! ನನ್ನ ಹೃದಯ ವೀಣೆಯ ಝೆನ್ ತಂತಿಯ ಝೆನ್ ಝೇಂಕಾರ ಅದು ನನ್ನ ಸಾಕಾರ. ಕವಿತೆ ಬರೆದರೆ ಕವಿತೆ ಚಿಟ್ಟೆ ಗೂಡ ಬಿಟ್ಟು ಹಾರೀತು ಪ್ರೀತಿ ತೋರಿದರೆ ಗೂಡ […]