ಕವಿತೆ ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ ಶಿಶುನಾಳ ಶರೀಫ್February 22, 2012May 17, 2015 ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ ಪಾರಗಾಣಲಿಲ್ಲ ಪಾಪದ ಕುಂಡಾ ಘೋರನರಕದಿ ನೀವು ಜಾರಿಬಿದ್ದು ಹೊರಳುವಾಗ್ಗೆ ಸೇರದಾಯಿತು ಈ ಬ್ರಹ್ಮಾಂಡ ಪಿಂಡ ರಕ್ತ ಮಾಂಸ ಚರ್ಮ ಹೇಸಿಕೆಯ ಕಾಣಲಾಗಿ ಅದಕಂತೀರಿ ಬಾಳಿಯ ದಿಂಡಾ ತೋಳ ತೋಡಿ... Read More