ಹಾಯಿಕು-ಹಂದರ
Latest posts by ಪರಿಮಳ ರಾವ್ ಜಿ ಆರ್ (see all)
- ಪ್ರೀತಿಯ ಕ್ಲೈಮ್ಯಾಕ್ಸ್ - January 12, 2021
- ದೊಡ್ಡ ಚಪ್ಪಲಿ - January 5, 2021
- ಪಾಠ - December 30, 2020
ಉದಯ ವಿಹಾರದಲಿ ಎರೆಹುಳು ಹುಡುಕುತಿದೆ ಬಾನ ನಕ್ಷತ್ರ, ದಡದ ಶಂಕಚಕ್ರ ಜಲಪಾತದಡಿಯಲ್ಲಿ ಹಸಿರು ಹುಲ್ಲಿನ ನೃತ್ಯ ಜೀವಸ್ಪಂದನ ಭೂಗರ್ಭದಲ್ಲಿ ಒಂದು ಎರಡು ಅಂಗುಲ ಬುವಿ ಮೇಲೆ, ಕೆಳಗೆ ಬದುಕು ಸಾವಿನ ಭವ್ಯ ಸತ್ಯ ಕ್ರಿಮಿಕೀಟದೊಂದಿಗೆ ಕೆರೆಯ ನೀರಿನಲಿ ತೇಲುತಿದೆ ನನ್ನ ಭಾವ ಪ್ರತಿಬಿಂಬ ಹಸಿರು ಹುಲ್ಲು ಜಾರುತ್ತ ಬರುತ್ತಿದೆ ಬೆಟ್ಟದ ಜಾರು ಬಂಡೆಯಲ್ಲಿ ಸೂರ್ಯೋದಯ ಸೂರ್ಯಾಸ್ತಮದಲಿ […]