ಕವಿತೆ ಕಾಮ ಇಲ್ಲದ ಮುಂಚೆ ಶಿಶುನಾಳ ಶರೀಫ್February 24, 2012May 17, 2015 ಕಾಮ ಇಲ್ಲದ ಮುಂಚೆ ಕಾಮ ಆದಿಯಲ್ಲಿ ಕಾಮಶಾಸ್ತ್ರ ಯಾವಲ್ಲಿತ್ತು ಕಾಮ ಸುಟ್ಟು ಬಹು ಕಷ್ಟವಾಯಿತು ರತಿದೇವಿಗೆ ಬಂದಿತು ಹೊತ್ತು ಭೂಮಿಯೊಳಗ ಆತಿ ಕೌತುಕವಾಯಿತು ಆ ಮಹಾದೇವರು ಬ್ಯಾಸತ್ತು ನೇಮ ಹಿಡಿದು ಆ ಹೇಮಕೂಟದಲಿ ತಾನು... Read More