ಕೂ ಕೂ ಎನುತಿದೆ ಬೆಳವಾ

ಕೂ ಕೂ ಎನುತಿದೆ ಬೆಳವಾ ಬಂದು ಹೊಕ್ಕಿತು ಭವವೆಂಬ ದುಃಖದ ಹಳವಾ    ||ಪ|| ಪುರುಷನ ಬುಟ್ಟಿಯೊಳಿಟ್ಟು ಬಹು- ಹರುಷದಿ ಹಳ್ಳದೋಳ್ ತೇಲಾಕ ಬಿಟ್ಟು            ||೧|| ತನುವೆಂಬ ಗೂಡಿನೋಳಿಟ್ಟು ತನ್ನ ದೇಹವೆಂಬೋ ಮರದೊಳೂ...

ದೀಪದ ಕಂಬ – ೨ (ಜೀವನ ಚಿತ್ರ)

ಪ್ರತಿ ನಿರ್ದಿಷ್ಟ ದೂರಕ್ಕೆ ಬೃಹದ್ಗಾತ್ರದ ಕಂಬಗಳು. ಒಂದು ವಿಶೇಷವೆಂದರೆ ಸುಮಾರು ಮೂವತ್ತು ಫೂಟು ಅಂತರದವರೆಗೆ ಕಂಬಗಳೇ ಇಲ್ಲ. ಆಶ್ಚರ್ಯ. ಈ ನಾಲ್ಕು ಕಂಬಗಳ ಕಮಾನು ವಿಜ್ಞಾನದ ವಿಸ್ಮಯ. ಈ ಕಮಾನಿನ ಎತ್ತರ ಸೇತುವೆಯ ಮೇಲಿಂದ...

ನಗೆ ಡಂಗುರ – ೩೦

ಹಳ್ಳಿಯಿಂದ ನಗರಕ್ಕೆ ಬಂದಿದ್ದ ಇಬ್ಬರು ವ್ಯಕ್ತಿಗಳು ಬೆಂಗಳೂರಿನ ಕಂಟೋನ್ಮೆಂಟ್ ಹೊಟೆಲ್ ಒಂದಕ್ಕೆ ಬಂದು ಮಾಣಿಯನ್ನು "ತಿಂಡಿ ಏನೇನು ಇದೆ?" ಎಂದು ಕೇಳಿದರು ಮಾಣಿ: "ಗೋಬಿ ಮಂಚೂರಿ, ಪಾನಿಪೂರಿ, ಪಿಜ್ಜಾ, ಬರ್ಗರ್, ಕೇಕ್, ಚಿಪ್ಸ್ ಹಾಗೂ...

ನಗೆ ಡಂಗುರ – ೨೯

ವೈದ್ಯರೊಬ್ಬರು ಅಕ್ಕಸಾಲಿಗನ ಅಂಗಡಿಗೆ ಒಡವೆ ರಿಪೇರಿಗಾಗಿ ಹೋದರು. ಅದೂ ಇದೂ ಮಾತನಾಡುತ್ತ "ನಿನ್ನ ಈ ಅಂಗಡಿಗೆ ಬಂಡವಾಳ ಏನು ಅಂತ ಕೇಳಬಹುದೋ?" ಅಕ್ಕಸಾಲಿಗ: "ನನ್ನ ವೃತ್ತಿಗೆ ಅಡಿಗಲ್ಲೇ ಬಂಡವಾಳ. ತಮ್ಮ ವೃತ್ತಿಗೆ?" ವೈದ್ಯರು: "ಓ...

ನನಗೆ ತಿಳಿಯದ ಗಣಿತ

ಒಂದು ಎರಡು ಮೂರು, (a + b)2 ತೀಟಾ, ತ್ರಿಕೋನ. ಕರ್ಣ ವಿಕರ್ಣ. ಇವುಗಳ ಸುತ್ತವೇ ಸುತ್ತುವ ಜ್ಞಾನೀ. ಪೇಪರ್ ತುಂಬಿದವು ; ಕೈ ಮಸಿಯಾಯ್ತು; ಶಾಯಿ ಖರ್ಚಾಯ್ತು ನಿನ್ನ ಲೆಕ್ಕ ಮುಗಿಯುವುದು ಯಾವಾಗ...

ನಗೆ ಡಂಗುರ – ೨೮

ಆತ: ಕೆಮಿಸ್ಟ್‌ಶಾಪಿನಲ್ಲಿ -ನಿಮ್ಮಲ್ಲಿ ನಗು ಬರಲು ಯಾವುದಾದರೂ ಮಾತ್ರೆಗಳಿವೆಯೆ? ಕೆಮಿಸ್ಟ್: ಮಾತ್ರೆಗಳಿಲ್ಲ; ಅದರೆ ನಗೆ ಗ್ಯಾಸ್ (Laughing Gas) ಇದೆ- ಇದನ್ನು ಉಪಯೋಗಿಸಿದರೆ ಹೊಟ್ಟೆ ಹುಣ್ಣಾಗುವಷ್ಟು ನಗಬಲ್ಲಿರಿ! ***  

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ ಎಚ್ಚರವಿರಲಿ ದಾರಿಹಿಡಿದು ನಡಿ                    || ಪ || ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು            || ಅ. ಪ. || ಹರನ ಕಡಿದು...

ನಗೆ ಡಂಗುರ – ೨೭

ಗುರುಗಳು: ಟೇಬಲ್ ಮೇಲೆ ಈಗ ಸ್ವಲ್ಪ ಹೊತ್ತಿನಲ್ಲಿ ಇಟ್ಟ ಚಾಕ್ಪೀಸ್ ಕಾಣುತ್ತಿಲ್ಲ. ಯಾರು ಕದ್ದಿರೋರು? ಹೇಳಿ. ಓರ್ವಶಿಷ್ಯ: ನೀವೇ ಸಾರ್. ನಿಮ್ಮ ಜೋಬು ನೋಡಿಕೊಳ್ಳಿ. ಅಲ್ಲಿರುತ್ತೆ ಚಾಕ್ಪೀಸ್. ಗುರುಗಳು: ಜೋಬು ತಡಕುತ್ತಾ- "ಹೌದು, ಜೋಬಿನಲ್ಲೇ...
cheap jordans|wholesale air max|wholesale jordans|wholesale jewelry|wholesale jerseys