
ಕ್ಷಣ ಕ್ಷಣ ನಿನ್ನ ಬಾಳಿನಿಂದ ಉರುಳದಿರಲಿ ಕ್ಷಣ ಕಳೆದ ಹಾಗೆ ಸಾವಿನತ್ತ ಧಾವಿಸುವೆ ಮತ್ತೆ ಮತ್ತೆ ಮರೆತು ದೇವರಿಗೆ ಜೀವನವೇ ಸುಂದರವೆಂದು ಭಾವಿಸುವೆ ಆನಂದಕ್ಕಾಗಿ ಆನಂದವನ್ನು ಮರೆತಿರುವೆ ಹಗಲಿರುಳು ಚಂಚಲ ನಾಗಿರುವೆ ಅತೃಪ್ತಿ ಅಟ್ಟಹಾಸಗಳಲಿ ಮೆರೆದ...
ದೇವಾ ನಿನಗೆ ನಿಚ್ಚ ಮೊರೆ ಇಡುವೆ ಎನಗೆ ಸ್ವಚ್ಛ ಮನವ ನೀಡು ನೀನು ನಿನ್ನ ಕೃಪೆ ಸಾಗರ ಬತ್ತಿ ಹೋದರೆ ಈ ನನ್ನ ಜನುಮ ಸಾರ್‍ಥಕವೇನು! ಮಾಯೆ ಇದು ಭೀಕರ ಕರಾಳ ಇದರ ಬಾಹುನಲ್ಲಿ ನಲಗುತ್ತಿರುವೆ ನಾ ನೀನು ನನ್ನ ಮಾಯಾ ಸೆರೆ ಬಿಡಿಸದೆ ಶಾಂತಿ ಎಲ್ಲಿಯದು ಹ...
ನಿನ್ನ ಮನವು ಮೃದುವಿನಂತೆ ಕಠಿಣವೊ! ಹಾಗೆಂದು ನಿನ್ನಲ್ಲಿ ಪ್ರಶ್ನೆ ಹಾಕಲೆ ಹೌದು ಸಕಲ ಜೀವಿಂಗಳಲಿ ದಯೆ ನಿಡಿ ಮರು ಕ್ಷಣವೆ ಪ್ರಾಣಿಗಳಿಗೆ ಕೀಟಲೆ ಜೀವನ ನಿದ್ರಾ ಭಯ, ಕಾಮ ಸಕಲ ಜೀವಿಂಗಳ ಇಂಗಿತವದು ನಿಷ್ಟಾಪದಿ ನಿನಾ ಆಹಾರ ಕದ್ದರೆ ವೈಚಾರಿಕ ನೀನಗಿ...
ರಾಮಾ ನಿನ್ನೊಂದು ದರುಶನ ನನಗೆ ತೋರಬಾರದೆ ನನ್ನ ಸಾವಿರ ಜನುಮಗಳ ಪಾಪ ತೊಳೆದು ಹೋಗಲಾರದೆ! ಎಷ್ಟೊತ್ತಿನ ವರೆಗೆ ಹಾಸಿರುವೆ ಭೀಕ್ಷೆಗೆ ಈ ನನ್ನ ಪದರು ನಿನ್ನ ಕೃಪೆ ಸಾಗರ ಹರಿಯದೆ ಖಾಲಿ ಇರುವುದು ನಿನ್ನೆದರು ಜನ್ಮ ಜನ್ಮಗಳಲ್ಲೂ ನಿನ್ನ ಕಾಣದೆ ಆಸೆ ಅ...
ಇಂದು ನನ್ನ ಮನ ಮಲಿನ ವಾಯ್ತು ಸುಳ್ಳು ಮೋಸಗಳ ಹುಟ್ಟಿಸಿತ್ತು ಸುಖದ ಬಾಳಿನ ಗುರಿಗೆ ಯಾವುದಕ್ಕೆ ಹೇಸದೆ ವಟಗುಡಿಸಿತು ತೂತು ಹೊಂದಿದ ಮಡಕೆಯಲಿ ನೀರು ತಾನೇ ನಿಲ್ಲಬಹುದೆ ಆತ್ಮ ಸತ್ಯದ ದಾರಿಯಲ್ಲಿದಾಗ ಸುಳ್ಳಿದ್ದರೆ ಆತ್ಮ ನಲಿಯಬಹುದೆ! ಹೃದಯದ ಮನೆಯಲ...
ಭವದ ಭೂಮಿಯಲಿ ಆಚಾರ ವಿಚಾರ ಧರ್‍ಮದ ನಾಮದಿ ನಿಷ್ಠಾಚಾರ ಭೌತಿಕ ತೋರ್‍ಪಗಡಿಕೆಗೆ ಅಂತರದಲಿ ಬರಿ ಖಾಲಿ ಅಲ್ಲಿಲ್ಲ ಸುವಿಚಾರ ಆಯುಷ್ಯದ ಕೊನೆಗಳಿಗೆಗೂ ಚಿಂತೆ ಭವದ ಮತ್ತೆ ಸುಖದ ಕಂತೆ ಯಾರಿಗಾಗ್ಯೂ ಸುರಿಸುವರು ಕಣ್ಣೀರು ಯಾರಿಗಾಗೂ ವಿತರಿಸುವರು ಪನ್ನಿ...














