
ಗಂಡು ಮಕ್ಕಳಿಂದಲೇ ಸಿಗದು ಸ್ವರ್ಗ ಹೆಣ್ಣು ಮಕ್ಕಳಿಂದ ಸಿಗದು ನರಕ ತುತ್ತು ಅನ್ನ ಹಿಡಿಯಷ್ಟು ಪ್ರೀತಿ ತೋರಿಸದ ಮಕ್ಕಳಿಂದ ಜೀವನ ರೌರವ ನರಕ ಸತ್ತಮೇಲೇಕೆ? ಕಾಣದ ಸ್ವರ್ಗ *****...
ನನ್ನ ನಗೆಯ ಹಿಂದೆ ನಿಂತಿದೆ ಜಗವು ನನ್ನ ಅಳುವಿನ ಹಿಂದೆ ನಿಂತಿರುವೆ ನಾನೊಂದೆ. *****...
ಮುಂಜಾನೆ ಕವಿದ ದಟ್ಟ ಮಂಜು ಕಣ್ಣೆದುರಿಗಿದ್ದ ಅವಳನ್ನೂ ತನ್ನೊಡಲಲ್ಲಿ ಅಡಗಿಸಿಕೊಂಡಿತ್ತು *****...
ಯಾರೋ ದಿಟ್ಟಿಸುತ್ತಿದ್ದಾರೆಂಬ ಭ್ರಮೆ ನನ್ನೊಳಗಿನ ತಳಮಳದ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ *****...













