ಟಿ.ವಿ. ಇರಬೇಕು
ಮನರಂಜನೆಗೆ
ಬೇಸರ ಕಳೆವುದಕ್ಕೆ
ಮೂರ್‍ಹೊತ್ತು ಕುಳಿತರೆ
ಟಿ.ವಿ. ಮುಂದೆ
ಮನುಷ್ಯರಲ್ಲ ಅವರು
ಕುರಿ ಮಂದೆ
*****