ವೈರಾಗ್ಯದ
ಗೂಡು ಕಟ್ಟಿಕೊಂಡ
ಹುಳುವಿಗೆ
ಕನಸು ಬಿದ್ದು
ಬಯಸಿತು
ಸಂಗಾತಿಯ ತೆಕ್ಕೆ
ಮೂಡಿತು
ಬಣ್ಣ ಬಣ್ಣದ ರೆಕ್ಕೆ
*****