ಯಾರೋ
ದಿಟ್ಟಿಸುತ್ತಿದ್ದಾರೆಂಬ ಭ್ರಮೆ
ನನ್ನೊಳಗಿನ ತಳಮಳದ ಅಧ್ಯಾಯಕ್ಕೆ
ಮುನ್ನುಡಿ ಬರೆದಿದೆ
*****