ಮುಂಜಾನೆ ಕವಿದ
ದಟ್ಟ ಮಂಜು
ಕಣ್ಣೆದುರಿಗಿದ್ದ
ಅವಳನ್ನೂ
ತನ್ನೊಡಲಲ್ಲಿ ಅಡಗಿಸಿಕೊಂಡಿತ್ತು
*****