
ನನ್ನ ಜೀವನಯಾತ್ರೆಯೇ ವಿಚಿತ್ರ. ಕಳ್ಳನನ್ನು ಹಿಡಿಯಲು ಹೋದ ಪೋಲೀಸನೇ ಕಾಣೆಯಾದಂತೆ! *****...
ಭೂಮಿ ನಿನ್ನ ಪ್ರೇಮಿ ಅನ್ನೋದು ನಿನ್ನ ಭ್ರಮೆ ಅವಳಿಗೆ ಬೇಕಾಗಿರೋದು ನಿನ್ನ ತಂಪಲ್ಲ ಸೂರ್ಯನ ಕಾವು. *****...
‘ಮುತ್ತು ಕೊಡುವವಳು ಬಂದಾಗ ತುತ್ತು ಕೊಡುವವಳನ್ನು ಮರೆಯಬೇಡ’ ಹೀಗೊಂದು ಬರಹ ಲಾರಿಯ ಹಿಂಭಾಗದಲ್ಲಿ; ತುತ್ತು ಕೊಟ್ಟವಳು ಮುತ್ತು ಕೊಟ್ಟಿಲ್ಲವೆ? ಮುತ್ತು ಕೊಡುವವಳು ತುತ್ತು ಕೊಡುವುದಿಲ್ಲವೆ?! *****...
ಚಂದ್ರ ಭೂಮಿ ಸುತ್ತುವುದು ಭೂಮಿ ಸೂರ್ಯನ ಸುತ್ತುವುದು ಹುಡುಗರು ಹುಡಿಗಿಯರ ಸುತ್ತುವುದು ಕೆಲಸವಿಲ್ಲದವರು ಕಂಬ ಸುತ್ತುವುದು ಎಲ್ಲರೂ ಮಾಡುವುದು ಒಂದೇ, ಹೌದೆ? *****...














