ನನ್ನ ಜೀವನಯಾತ್ರೆಯೇ
ವಿಚಿತ್ರ.
ಕಳ್ಳನನ್ನು
ಹಿಡಿಯಲು ಹೋದ
ಪೋಲೀಸನೇ
ಕಾಣೆಯಾದಂತೆ!
*****