ಪ್ರಶಸ್ತಿ ಈಗ ಬಲು
ಅಗ್ಗ
ದುಡ್ಡು ಶಿಫಾರಸ್ಸಿದ್ದರೆ
ಕುಳಿತಲ್ಲೇ ಸಗ್ಗ
*****