‘ಛೆ! ಎಷ್ಟೊಂದನ್ನು ಹೇಳಲಾಗಲೇ ಇಲ್ಲ’ ಕಳವಳ ರೊಟ್ಟಿಗೆ. ‘ಸದ್ಯ ಎಷ್ಟೊಂದನ್ನು ಹೇಳಲಾಗುವುದಿಲ್ಲ’ ಸಮಾಧಾನ ಹಸಿವೆಗೆ. *****