ರಾತ್ರಿಯ ಕನಸುಗಳು
ಸೂರ್ಯ ಬೆಳಗೆ
ಕೆಂಪಿನಾರತಿಯಲಿ
ರಂಗು ರಂಗಾದವು!
*****