ಸೂರ್ಯನ ಕಾವು

ಭೂಮಿ ನಿನ್ನ ಪ್ರೇಮಿ
ಅನ್ನೋದು ನಿನ್ನ ಭ್ರಮೆ
ಅವಳಿಗೆ ಬೇಕಾಗಿರೋದು
ನಿನ್ನ ತಂಪಲ್ಲ
ಸೂರ್ಯನ ಕಾವು.
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆದೀತೆ!
Next post ಹೆಣ್ಣಿನಂದ ಯಾರಿಗೆಂದ?!

ಸಣ್ಣ ಕತೆ