ಒಂದೇ ‘ವರ’ ದೇವರೇ ನೀ ನಿಂದೇ ಕೊಟ್ಟು
ಇಟ್ಟಗೆಯ ಮನೆಯಾಗಿ ಮಾಡು
‘ವರ’ ಕೊಟ್ಟು ಮಗಳ ಸುಮಂಗಲಿ ಮಾಡು
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)