ಮೋಡಿನ ಗರ್ಭಕ್ಕೆ
ಸಿಡಿಲಿನ ಚೂರಿ ಇರಿದಿರಬೇಕು
ಅದಕ್ಕೆಂದೇ ದಬ ದಬನೆ
ನಿಸರ್ಗದ ನೆತ್ತರು ಬಿದ್ದು
ಹಿಡಿತಕ್ಕೆ ಬರದೇ ಹರಿದೋಡುತ್ತಿದೆ.
*****