
ಬೇವುಬೆಲ್ಲ ತಿನ್ನಬೇಕು ಸಮಾಸಮ ಎಂದರೆ ನಲ್ಲ ಬೇವು ನಿನಗಿರಲಿ ಬೆಲ್ಲ ನನಗಿರಲಿ ಅಲ್ಲಿಗೆ ಸಮ ಅನ್ನುವನಲ್ಲ *****...
ಹಸಿವೆಗೆ ರೊಟ್ಟಿ ಕಾಡಿದರೆ ಸಕಾಲ. ಸಹಜ. ರೊಟ್ಟಿಗೇ ಹಸಿವು ಕಾಡಿದರೆ ಅಕಾಲ. ಅಕ್ಷಮ್ಯ, ಲೋಕ ನೀತಿಯ ಮುಂದೆ ಭಾವಲೋಕದ ಮಿಣುಕು ನಗಣ್ಯ. *****...
ಕೊಡುವ ರೊಟ್ಟಿ ಪಡೆವ ಹಸಿವು ಬದಲಾಗದ ಲೆಕ್ಕತಖ್ತೆ. ಅಸಮತೆಯ ಹೆಜ್ಜೆಗಳು ಒಟ್ಟಾಗಿಯೇ ನಡೆಯುತ್ತಿವೆ ಯಾರೋ ಮಾಡಿದ ದಾರಿ....













