ಕೊಡುವ ರೊಟ್ಟಿ
ಪಡೆವ ಹಸಿವು
ಬದಲಾಗದ ಲೆಕ್ಕತಖ್ತೆ.
ಅಸಮತೆಯ ಹೆಜ್ಜೆಗಳು
ಒಟ್ಟಾಗಿಯೇ ನಡೆಯುತ್ತಿವೆ
ಯಾರೋ ಮಾಡಿದ ದಾರಿ.